Panchang: ಸೂರ್ಯನ ಕುಂಭ ಪ್ರವೇಶ ಇಂದು, ನಿಮ್ಮ ರಾಶಿಭವಿಷ್ಯ ಏನಿದೆ ನೋಡಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಸೋಮವಾರ, ಅಷ್ಟಮಿ ತಿಥಿ, ವಿಶಾಖಾ ನಕ್ಷತ್ರ.

ಇಂದು ಸೂರ್ಯನ ಕುಂಭ ಸಂಕ್ರಾಂತಿ. ಮಕರ ರಾಶಿಯಿಂದ ಕುಂಭಕ್ಕೆ ಕಾಲಿಡುತ್ತಿದ್ದಾನೆ ಸೂರ್ಯ. ಈಗಾಗಲೇ ಕುಂಭ ರಾಶಿಯ ಅಧಿಪತಿ ಶನಿಯು ಕುಂಭ ರಾಶಿಯಲ್ಲೇ ಕುಳಿತಿದ್ದಾನೆ. ಶನಿಗೆ ತನ್ನ ತಂದೆ ಸೂರ್ಯನ ಮೇಲೆ ಕೋಪವಿದೆ. ಇದರಿಂದ ಇನ್ನೊಂದು ತಿಂಗಳು ಎಲ್ಲ ರಾಶಿಗೂ ಇದರ ಕಠಿಣ ಪರಿಣಾಮ ತಾಕಲಿದೆ. ಇದಕ್ಕಾಗಿ ಮಾಡಬೇಕಾದ ಪರಿಹಾರಗಳೇನು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. 

Maha Shivratri 2023: ಶಿವನಿಗೇಕೆ ಬಿಲ್ವ ಪತ್ರೆ ಅಂದರೆ ಪ್ರೀತಿ?

Related Video