Asianet Suvarna News Asianet Suvarna News

Panchang: ಇಂದು ಸುಬ್ರಹ್ಮಣ್ಯನ ಆರಾಧನೆಯಿಂದ ಫಲ ಸಿದ್ಧಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Dec 20, 2022, 9:52 AM IST | Last Updated Dec 20, 2022, 9:52 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಮಂಗಳವಾರ, ದ್ವಾದಶಿ ತಿಥಿ, ವಿಶಾಖಾ ನಕ್ಷತ್ರ.  

ವಿಶಾಖಾ ನಕ್ಷತ್ರ ಮಂಗಳವಾರ ಬಂದಿರುವುದು ಬಹಳ ಶ್ರೇಷ್ಠವಾಗಿದೆ. ಈ ನಕ್ಷತ್ರ ಹಾಗೂ ದಿನ ಎರಡೂ ಸುಬ್ರಹ್ಮಣ್ಯನ ಆರಾಧನೆಗೆ ವಿಶೇಷವಾಗಿವೆ.. ಈ ದಿನದ ವಿಶೇಷ, ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.

Mercury Rise 2023: ಬುಧನುದಯದಿಂದ ಈ ರಾಶಿಗಳಿಗೆ ಧನ, ವಿಜಯ

Video Top Stories