Today Horoscope: ಮಿಥುನ ರಾಶಿಯವರಿಗೆ ಸಹೋದರರಿಂದ ತೊಡಕು, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

First Published Aug 4, 2023, 9:18 AM IST | Last Updated Aug 4, 2023, 9:18 AM IST


ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ತೃತೀಯ ತಿಥಿ, ಶತಭಿಷ ನಕ್ಷತ್ರ.

ಶುಕ್ರವಾರ ತೃತೀಯ ತಿಥಿ ಬಂದಿರುವುದರಿಂದ ಇದು ತುಂಬಾ ಒಳ್ಳೆಯದು. ಇಂದು ಸಂಕಷ್ಟ ಚತುರ್ಥಿ ಇರುವುದರಿಂದ, ಅಮ್ಮನವರ ಹಾಗೂ ಗಣೇಶನ ಆರಾಧನೆ ಮಾಡಿ. ಶುಕ್ರವಾರ ಮಹಾಲಕ್ಷ್ಮೀ ವಾರವಾಗಿದೆ. ಈ ದಿನ ಮಿಥುನ ರಾಶಿಯವರಿಗೆ ಸಹೋದರರು ಮತ್ತು ಸೇವಕರಿಂದ ತೊಡಕು ಆಗಲಿದೆ. ಇಂದು ನೀವು ದೇವತಾಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ ಹಾಗೂ ಸಾಧು-ಸಂತರ ಭೇಟಿ ಮಾಡುವಿರಿ.

ಇದನ್ನೂ ವೀಕ್ಷಿಸಿ:  News Hour: ಗ್ಯಾರಂಟಿ ಜಾರಿಯಿಂದಾಗಿ ಖಾಲಿಯಾಯ್ತಾ ಸರ್ಕಾರದ ಖಜಾನೆ?