Asianet Suvarna News Asianet Suvarna News

Today Horoscope: ಇಂದು ಸೋಮಪ್ರದೋಷವಿದ್ದು, ಈ ರೀತಿಯ ಪೂಜೆಯಿಂದ ಸಾಕಷ್ಟು ದೋಷಗಳು ಪರಿಹಾರ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

First Published Aug 28, 2023, 8:55 AM IST | Last Updated Aug 28, 2023, 8:55 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಸೋಮವಾರ,   ದ್ವಾದಶಿ ತಿಥಿ, ಉತ್ತರಾಷಾಢ ನಕ್ಷತ್ರ.

ಇಂದು ಸೋಮಪ್ರದೋಷ ದಿನವಾಗಿದೆ. ಸಂಧ್ಯಾ ಕಳೆದು ರಾತ್ರಿ ಬರುವ ಕಾಲವನ್ನು ಪ್ರದೋಷ ಎಂದು ಕರೆಯಲಾಗುತ್ತದೆ. ಈ ದಿನ ಈಶ್ವರನ ಪ್ರಾರ್ಥನೆಯನ್ನು ಮಾಡಬೇಕಾಗುತ್ತದೆ. ಶಿವನಿಗೆ ಬಿಲ್ವಾರ್ಚನೆಯನ್ನು ಮಾಡಿ. ಮೌನದಿಂದ 32 ದೀಪಗಳನ್ನು ಶಿವನ ಸುತ್ತ ಬೆಳಗಿ, ಭಕ್ತಿಯಿಂದ ಪ್ರಾರ್ಥನೆ ಮಾಡಿ. ನಮ್ಮನ್ನು ಹಾಗೂ ಹೊರಗಿನವರನ್ನು ಗೆಲ್ಲಲು ಈ ಪೂಜೆ ತುಂಬಾ ಮುಖ್ಯವಾಗಿದೆ.

ಇದನ್ನೂ ವೀಕ್ಷಿಸಿ:  ENBA Awards 2023 ನ್ಯೂಸ್ ಹವರ್, ಬಿಗ್3 ಸೇರಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ 9 ರಾಷ್ಟ್ರೀಯ ಪ್ರಶಸ್ತಿ ಗರಿ!

Video Top Stories