Today Horoscope: ಇಂದಿನಿಂದ ನಿಜ ಶ್ರಾವಣ ಮಾಸ ಆರಂಭ..ಈ ರಾಶಿಯವರಿಗೆ ವಿಷ ಜಂತುಗಳಿಂದ ತೊಂದರೆ !

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ, ಗುರುವಾರ, ಪ್ರತಿಪತ್‌ ತಿಥಿ, ಮಖಾ ನಕ್ಷತ್ರ. 

ಇಷ್ಟು ದಿನ ಅಧಿಕ ಶ್ರಾವಣ ಮಾಸದಲ್ಲಿ ಇದ್ದು, ಇದೀಗ ನಿಜ ಶ್ರಾವಣ ಆರಂಭವಾಗಿದೆ. ಈ ಶ್ರಾವಣ ಮಾಸದಲ್ಲಿ ಹಬ್ಬಗಳು, ಶುಭ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿವೆ. ನಾಗರ ಪಂಚಮಿಯಿಂದ ಹಬ್ಬಗಳು ಆರಂಭವಾಗುತ್ತವೆ. ಈ ದಿನ ಕರ್ಕಟಕ ರಾಶಿಯವರಿಗೆ ಧನ ಸಮೃದ್ಧಿ ಇರಲಿದ್ದು, ಹಿರಿಯರೊಂದಿಗೆ ಬಾಂಧವ್ಯ ಚೆನ್ನಾಗಿರಲಿದೆ. ಮಾರ್ಕೆಟ್‌ನಲ್ಲಿ ವಿಷ ಜಂತುಗಳ ಭಯವಿರುವ ಸಾಧ್ಯತೆ ಇದೆ. ಈ ದಿನ ನೀವು ನಾಗ ದೇವರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  News Hour: ವಿಪಕ್ಷಗಳ ಘಟಬಂದನ್‌ ಐಎನ್‌ಡಿಐಎ ಮೈತ್ರಿಗೆ ಆಮ್‌ ಆದ್ಮಿಗೆ ಇಲ್ಲ ಎಂಟ್ರಿ!

Related Video