Panchang: ಇಂದು ಬುಧವಾರ, ಹೆಸರು ದಾನ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಬುಧವಾರ, ಚತುರ್ದಶಿ ತಿಥಿ, ಉತ್ತರ ಫಲ್ಗುಣಿ ನಕ್ಷತ್ರ.

ಬುಧವಾರ ಬುದ್ಧಿಪ್ರದವಾದ ವಾರ. ಇದು ಬುಧನಿಗೆ ವಿಶೇಷ ಬಲ. ಬುಧವಾರ ಅಧ್ಯಯನ, ಬೌದ್ಧಿಕ ಚರ್ಚೆಗಳಿಗೆ ಸೂಕ್ತವಾಗಿದೆ. ಜ್ಞಾನಾರ್ಜನೆಗೆ ಉತ್ತಮ ದಿನ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಬುಧ ಸಧ್ಯ ಶತ್ರು ಸ್ಥಾನ ಮೇಷದಲ್ಲಿ ಇರುವುದರಿಂದ ನರಸಿಂಹ ಕ್ಷೇತ್ರಕ್ಕೆ ಭೇಟಿ ನೀಡಿ ಸೇವೆ ಮಾಡಿಸಿ. ಹೆಸರನ್ನು ದಾನ ಮಾಡಿ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Related Video