Panchang: ಇಂದು ಪರಶುರಾಮ ಜಯಂತಿ, ಆ ಶಕ್ತಿಗೆ ನಮಿಸೋಣ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Apr 22, 2023, 10:20 AM IST | Last Updated Apr 22, 2023, 12:44 PM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಶುಕ್ಲ ಪಕ್ಷ, ಶನಿವಾರ, ದ್ವಿತೀಯಾ ತಿಥಿ, ಕೃತಿಕಾ ನಕ್ಷತ್ರ .  

ಇಂದು ಪರಶುರಾಮ ಜಯಂತಿ ಆಚರಿಸುತ್ತೇವೆ. ಕ್ಷತ್ರಿಯರ ಉಪಟಳ ಹೆಚ್ಚಾದಾಗ ವಿಷ್ಣು ಪರಶುರಾಮನಾಗಿ ಅವತರಿಸಿದನು. ಪರಶುರಾಮನ ಸ್ಮರಣೆಗೆ ಈ ದಿನದ ಕೊಂಚ ಸಮಯ ಕೊಡಬೇಕು, ಆತನ ಘನತತ್ವವನ್ನು ಅರಿಯಬೇಕು ಎಂದು  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

ಸಾಂಪ್ರದಾಯಿಕ ವಿವಾಹದಲ್ಲೇ ಸಂತೋಷವಿದೆ ಎನ್ನುವ ನಾಲ್ಕು ರಾಶಿಗಳಿವು..

Video Top Stories