Panchanga: ಜ್ಞಾನಮಿಚ್ಚೇತ್ ಮಹೇಶ್ವರ... ಈಶ್ವರನ ಪ್ರಾರ್ಥನೆಯಿಂದ ಬುದ್ಧಿ, ಜ್ಞಾನ ಚುರುಕಾಗುವುದು

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಶತಭಿಷ ನಕ್ಷತ್ರ, ಇಂದು ಬುಧವಾರ. ಮಹೇಶ್ವರನ ಮೌನ ಸ್ವರೂಪ ದಕ್ಷಿಣಾಮೂರ್ತಿಯನ್ನು  ಪ್ರಾರ್ಥನೆ ಮಾಡಬೇಕು. ಬುದ್ದಿ, ವಿವೇಕವನ್ನು ಜಾಗೃತಗೊಳಿಸುತ್ತಾನೆ. 

Share this Video
  • FB
  • Linkdin
  • Whatsapp

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಶತಭಿಷ ನಕ್ಷತ್ರ, ಇಂದು ಬುಧವಾರ. ಮಹೇಶ್ವರನ ಮೌನ ಸ್ವರೂಪ ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಬೇಕು. ಬುದ್ದಿ, ವಿವೇಕವನ್ನು ಜಾಗೃತಗೊಳಿಸುತ್ತಾನೆ. 

Add Asianetnews Kannada as a Preferred SourcegooglePreferred

Related Video