Panchanga: ಆಷಾಢ ಶುರು, ಮಳೆ, ಬಿತ್ತನೆ ಚೆನ್ನಾಗಾಗಲಿ ಎಂದು ಪ್ರಕೃತಿಯನ್ನು ಆರಾಧಿಸುವ ಕಾಲ
ಓದುಗರೆಲ್ಲರಿಗೂ ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಪುನರ್ವಸು ನಕ್ಷತ್ರ, ಇಂದು ಗುರುವಾರ. ಆಷಾಢ ಮಾಸ ವರ್ಜ್ಯ ಮಾಸ ಎಂದು ಶಾಸ್ತ್ರ ಗುರುತಿಸಿಲ್ಲ.
ಓದುಗರೆಲ್ಲರಿಗೂ ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಆಷಾಢ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಪುನರ್ವಸು ನಕ್ಷತ್ರ, ಇಂದು ಗುರುವಾರ. ಆಷಾಢ ಮಾಸ ವರ್ಜ್ಯ ಮಾಸ ಎಂದು ಶಾಸ್ತ್ರ ಗುರುತಿಸಿಲ್ಲ. ಕೃಷಿ ಸಂಬಂಧಿ ಚಟುವಟಿಕೆ, ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಪ್ರಕೃತಿಯನ್ನು ಆರಾಧಿಸುವ ಕಾಲ.