ಸಾಡೇಸಾಥ್ ಇರುವವರು ಶನಿ ಮಹಾತ್ಮನ ಈ ಮಂತ್ರ ಜಪಿಸುವುದರಿಂದ ಭಯ ದೂರವಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಪೌರ್ಣಮಿ ತಿಥಿ, ಮಖಾ ನಕ್ಷತ್ರ, ಇಂದು ಶನಿವಾರ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಪೌರ್ಣಮಿ ತಿಥಿ, ಮಖಾ ನಕ್ಷತ್ರ, ಇಂದು ಶನಿವಾರ. ಶನಿ ಮಹಾತ್ಮ, ಹಾಗೂ ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಿದರೆ ಒಳಿತಾಗುವುದು. ನಮ್ಮಲ್ಲಿರುವ ಭಯ, ಆತಂಕ, ಒಂದು ರೀತಿಯ ಕಂಪನವನ್ನು ದೂರ ಮಾಡುತ್ತಾನೆ. ಭಯ ನಿವಾರಣೆ ಹಾಗೂ ಗೆಲುವನ್ನು ತಂದು ಕೊಡುವ ವಿಶಿಷ್ಟವಾದ ಈ ಮಂತ್ರ ಪಠಣೆಯಿಂದ ಅನುಕೂಲವಾಗುವುದು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಿನ ಭವಿಷ್ಯ : ಈ ರಾಶಿಯವರು ಆರೋಗ್ಯದ ಕಡೆ ಗಮನವಿಡಿ, ಸಾಲ ಮಾಡಬೇಡಿ!

Related Video