Asianet Suvarna News Asianet Suvarna News

ಪಂಚಾಂಗ: ಶಿವನ ದೇವಸ್ಥಾನಕ್ಕೆ ದೀಪದಾನ ಮಾಡಿದರೆ ಉತ್ಕೃಷ್ಟವಾದ ಫಲ ಪ್ರಾಪ್ತಿ

Jul 25, 2021, 8:31 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷವಾಗಿದೆ. ಇಂದು ಭಾನುವಾರ ಪ್ರತಿಪತ್/ದ್ವತೀಯ ತಿಥಿ ಶ್ರವಣ ನಕ್ಷತ್ರವಾಗಿದೆ. ಇಂದಿನಿಂದ ಆಷಾಢ ಮಾಸ ಎರಡನೇ ಭಾಗ ಪ್ರಾರಂಭವಾಗಿದೆ. ಇಂದು ಶಿವನ ದೇವಸ್ಥಾನಕ್ಕೆ ದೀಪದಾನ ಮಾಡುವುದರಿಂದ ತುಂಬಾ ಉತ್ಕೃಷ್ಟವಾದ ಫಲಗಳು ಸಿಗುತ್ತವೆ. 

ದಿನ ಭವಿಷ್ಯ: ತುಲಾ ರಾಶಿಯವರ ಸುಖ ನಷ್ಟವಾಗುತ್ತದೆ, ನಿಮ್ಮ ರಾಶಿ ಯಾವುದು?