ಪಂಚಾಂಗ: ಇಂದು ಈಶ್ವರನಿಗೆ ರುದ್ರಾಭಿಷೇಕ ಮಾಡಿದರೆ ಉತ್ತಮ ಫಲವಿದೆ!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಷ ಪಕ್ಷ, ಚತುರ್ಥಿ ತಿಥಿ, ವಿಶಾಖ ನಕ್ಷತ್ರ. ಇಂದು ಸೋಮವಾರವಾಗಿದ್ದು ಈಶ್ವರನ ಆರಾಧನೆ/ ಪೂಜೆಯಿಂದ ಶುಭಫಲ ಸಿಗುತ್ತದೆ. ಇನ್ನುಳಿದಂತೆ ಪಂಚಾಂಗ ಫಲಗಳು ಹೀಗಿವೆ ನೋಡೋಣ ಬನ್ನಿ..!
 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಶುಕ್ಷ ಪಕ್ಷ, ಚತುರ್ಥಿ ತಿಥಿ, ವಿಶಾಖ ನಕ್ಷತ್ರ. ಇಂದು ಸೋಮವಾರವಾಗಿದ್ದು ಈಶ್ವರನ ಆರಾಧನೆ/ ಪೂಜೆಯಿಂದ ಶುಭಫಲ ಸಿಗುತ್ತದೆ. ಇನ್ನುಳಿದಂತೆ ಪಂಚಾಂಗ ಫಲಗಳು ಹೀಗಿವೆ ನೋಡೋಣ ಬನ್ನಿ..

ದಿನ ಭವಿಷ್ಯ: ಈ ರಾಶಿಯವರಿಂದ ಆತ್ಮೀಯರು ದೂರಾಗುವ ದಿನ!

Related Video