ಮೇಷ - ಸಂಗಾತಿಯಿಂದ ಸಹಕಾರ, ಅನ್ಯೋನ್ಯತೆ ಇರಲಿದೆ, ತಾಯಿಯ ಆರೋಗ್ಯದಲ್ಲಿ ಚೇತರಿಕೆ ಇರಲಿದೆ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ಗಂಟಲು ಭಾಗದಲ್ಲಿ ನೋವು, ಸಾಲ ವಾಪಸ್ ಬರುವ ಸಾಧ್ಯತೆ, ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ

ಮಿಥುನ - ಮಕ್ಕಳಿಂದ ಹಣ ಸಮೃದ್ಧಿಯ ಫಲ, ಕಲಾವಿದರಿಗೆ, ಬೋಧಕರಿಗೆ ಅನುಕೂಲ ಫಲ, ಈಶ್ವರ ದೇವಸ್ಥಾನಕ್ಕೆ ಮೊಸರನ್ನ ನೈವೇದ್ಯ ಮಾಡಿ

ಕಟಕ - ಸಮೃದ್ಧಿಯ ದಿನ, ದಾಂಪತ್ಯದಲ್ಲಿ ವ್ಯತ್ಯಾಸ, ಉದ್ಯೋಗಿಗಳಿಗೆ ಶುಭಫಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಸಿಂಹ - ಸಹೋದರರ ಸಹಕಾರ, ತಂದೆಯ ಕಡೆಯವರಿಂದ ತೊಡಕುಗಳು, ಐಕಮತ್ಯ ಮಂತ್ರ ಪಾರಾಯಣ ಮಾಡಿಸಿ

ಕನ್ಯಾ - ಲಾಭ ಸಮೃದ್ಧಿ, ಸುಗ್ರಾಸ ಭೋಜನ, ಮನೋವ್ಯಥೆ ಕಾಡಲಿದೆ, ಶ್ರೀಕೃಷ್ಣ ಪ್ರಾರ್ಥನೆ ಮಾಡಿ

ತುಲಾ - ಸ್ತ್ರೀಯರಿಗೆ ಬಲ ಇರಲಿದೆ, ಪ್ರಯಾಣದಲ್ಲಿ ಎಚ್ಚರವಹಿಸಿ, ವ್ಯಾಪಾರಿಗಳಿಗೆ ಶುಭ, ಈಶ್ವರ ದೇವಸ್ಥಾನಕ್ಕೆ ಬಿಲ್ವಪತ್ರೆ ಸಮರ್ಪಿಸಿ

ವೃಶ್ಚಿಕ - ಶುಭಕಾರ್ಯಗಳಿಗೆ ಹಣವಿನಿಯೋಗ, ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…!

ಧನುಸ್ಸು - ಉದ್ಯೋಗಿಗಳಿಗೆ ಲಾಭದ ದಿನ, ಸ್ತ್ರೀಯರಿಗೆ ಲಾಭ ಸಮೃದ್ಧಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಕರ - ತಲೆಗೆ ಪೆಟ್ಟುಬೀಳುವ ಸಾಧ್ಯತೆ, ಹೆಣ್ಣುಮಕ್ಕಳಿಗೆ ಬಲ ಇರಲಿದೆ, ಶಿವ ಕವಚ ಪಠಿಸಿ

ಕುಂಭ - ಭಾಗ್ಯ ಸಮೃದ್ಧಿ, ಆತ್ಮೀಯರು ದೂರಾಗುವ ದಿನ, ಸಹೋದರರ ಸಹಕಾರ, ಕುಲದೇವತಾರಾಧನೆ ಮಾಡಿ

ಮೀನ - ಶುಭಫಲವಿದೆ, ನಿಮ್ಮ ಮಾತೇ ನಿಮಗೆ ವರವಾಗಲಿದೆ, ಸಂಗಾತಿ-ಮಿತ್ರರಿಂದ ಸಹಕಾರ, ಅನುಕೂಲ ಇರಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ