Asianet Suvarna News Asianet Suvarna News

ಪಂಚಾಂಗ: ಗುರುರಾಯರ ಸ್ಮರಣೆಯಿಂದ ದಿನ ಆರಂಭಿಸಿದರೆ, ಎಲ್ಲವೂ ಶುಭಪ್ರದ

 ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಅಷ್ಟಮಿ/ ನವಮಿ ತಿಥಿ, ಮಖಾ ನಕ್ಷತ್ರ, ಇಂದು ಗುರುವಾರ.

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಅಷ್ಟಮಿ/ ನವಮಿ ತಿಥಿ, ಮಖಾ ನಕ್ಷತ್ರ, ಇಂದು ಗುರುವಾರ. ಮಖಾ ನಕ್ಷತ್ರ ಪಿತೃಗಳ ನಕ್ಷತ್ರ ಎನ್ನಲಾಗಿದೆ. ಇಂದು ಗುರುವಾರ ಆಗಿರುವುದರಿಂದ ಗುರುರಾಯರನ್ನು ಸ್ಮರಿಸಿಕೊಂಡರೆ ಅನುಕೂಲವಾಗುವುದು.

ದಿನ ಭವಿಷ್ಯ: ಈ ರಾಶಿಯವರಿಗೆ ಸ್ವಲ್ಪ ಫಲ ವ್ಯತ್ಯಾಸವಾಗಬಹುದು, ನಷ್ಟ ಸಂಭವ!

Video Top Stories