ಇಂದು ಶೃಂಗೇರಿ ರಥೋತ್ಸವ, ತಾಯಿ ಶಾರದಾಂಬೆ ಪ್ರಾರ್ಥನೆಯಿಂದ ಸನ್ಮಂಗಲವಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಹಸ್ತ ನಕ್ಷತ್ರ, ಇಂದು ಮಂಗಳವಾರ.

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಹಸ್ತ ನಕ್ಷತ್ರ, ಇಂದು ಮಂಗಳವಾರ. ಇಂದು ಶೃಂಗೇರಿ ಶಾರದಾಪೀಠದಲ್ಲಿ ರಥೋತ್ಸವ ಇದೆ. ಮಂಗಳವಾರ ತಾಯಿ ಜಗನ್ಮಾತೆಯ ಪ್ರಾರ್ಥನೆಯಿಂದ, ಆರಾಧನೆಯಿಂದ ಅನುಕೂಲವಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಹೀಗಿದೆ. 

ದಿನ ಭವಿಷ್ಯ: ಈ ರಾಶಿಯವರು ಆತುರಕ್ಕೆ ಬಿದ್ದು ಅನಾಹುತ ಮಾಡಿಕೊಳ್ಳದಿರಿ!

Related Video