ಇಂದು ಬೆನಕನ ಅಮಾವಾಸ್ಯೆ: ಗಣಪತಿ ಆರಾಧನೆಯಿಂದ ಶುಭಫಲ
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಮಖಾ ನಕ್ಷತ್ರ. ಈ ಅಮಾವಾಸ್ಯೆಯನ್ನು ಬೆನಕನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಗಣಪತಿ ಪ್ರಾರ್ಥನೆಯನ್ನು ಮಾಡುವುದರಿಂದ, ಗರಿಕೆಯನ್ನು ಸಲ್ಲಿಸುವುದರಿಂದ, ಮೋದಕವನ್ನು ಅರ್ಪಿಸುವುದರಿಂದ ಆತನ ಅನುಗ್ರಹಕ್ಕೆ ಪಾತ್ರರಾಗಬಹುದು. ಜೊತೆಗೆ ಶುಭಫಲ ನಿಮ್ಮದಾಗುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ