Panchanga: ಇಂದು ಸುಬ್ರಹ್ಮಣ್ಯಸ್ವಾಮಿಯ ಆರಾಧನೆಯಿಂದ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ.  ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಪ್ರತಿಪತ್‌/ದ್ವಿತೀಯ ತಿಥಿ, ಅನೂರಾಧ ನಕ್ಷತ್ರವಾಗಿದೆ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಪ್ರತಿಪತ್‌/ದ್ವಿತೀಯ ತಿಥಿ, ಅನೂರಾಧ ನಕ್ಷತ್ರವಾಗಿದೆ. ಇಂದು ಮಂಗಳವಾರವಾಗಿದ್ದು ಜತೆಗೆ ಅನೂರಾಧ ನಕ್ಷತ್ರವೂ ಆಗಿದೆ. ಈ ವಾರ ಕುಜನ ವಾರವಾಗಿದೆ. ಹೀಗಾಗಿ ಇಂದು ಸುಬ್ರಹ್ಮಣ್ಯಸ್ವಾಮಿಯ ಆರಾಧನೆಯಿಂದ ಒಳಿತಾಗುವುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Daily Horoscope: ಈ ರಾಶಿಗಿಂದು ಬೆಲೆ ಬಾಳುವ ವಸ್ತು ಕಳೆದುಕೊಳ್ಳುವ ಅಪಾಯ!

Related Video