Panchanga: ನವಮಿಯುಕ್ತ ಶುಕ್ರವಾರ, ದುರ್ಗಾಸಪ್ತಶತಿ ಪಾರಾಯಣದಿಂದ ಸಂಕಷ್ಟದಿಂದ ಮುಕ್ತಿ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಮೃಗಶಿರ ನಕ್ಷತ್ರ, ಇಂದು ಶುಕ್ರವಾರ. ಅಮ್ಮನವರ ಪ್ರಾರ್ಥನೆಗೆ ವಿಶೇಷ ಕಾಲ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಮೃಗಶಿರ ನಕ್ಷತ್ರ, ಇಂದು ಶುಕ್ರವಾರ. ಅಮ್ಮನವರ ಪ್ರಾರ್ಥನೆಗೆ ವಿಶೇಷ ಕಾಲ. ದುರ್ಗಾಸಪ್ತಶತಿ ಪಾರಾಯಣ, ಲಲಿತಾ ಸಹಸ್ರನಾಮ ಪಠಣದಿಂದ ವಿಶೇಷ ಫಲಗಳಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video