ಪಂಚಾಂಗ: ಶಿವಶಕ್ತಿಯರ ಆರಾಧನೆಯಿಂದ ಸಂಕಲ್ಪ ಈಡೇರುವುದು, ಮನಸ್ಸು ಶಾಂತವಾಗುವುದು

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪ್ರತಿಪಥ್ ತಿಥಿ, ಮೃಗಶಿರ ನಕ್ಷತ್ರ, ಇಂದು ಶುಕ್ರವಾರ.

Share this Video
  • FB
  • Linkdin
  • Whatsapp

ಓದುಗರೆಲ್ಲರಿಗೂ ಶುಭ ಬೆಳಗು. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪ್ರತಿಪಥ್ ತಿಥಿ, ಮೃಗಶಿರ ನಕ್ಷತ್ರ, ಇಂದು ಶುಕ್ರವಾರ. ಇಂದು ಶಿವಶಕ್ತಿಯರ ಆರಾಧನೆ ಮಾಡಿದರೆ ಅನುಕೂಲವಾಗುವುದು. ಅನನ್ಯ ಶ್ರದ್ಧಾ ಭಕ್ತಿಯಿಂದ ಭಗವಂತನಲ್ಲಿ ಸ್ವಾಮಿ ನಿನ್ನ ಸಂಕಲ್ಪದಂತೆ ನಡೆಯುವ ಶಕ್ತಿ ಕೊಡು ಎಂದು ಪ್ರಾರ್ಥಿಸಬೇಕು. ಇನ್ನುಳಿದಂತೆ ವೀಕ್ಷಕ ಸಂದೇಶಗಳಿಗೆ ಇಲ್ಲಿದೆ ಉತ್ತರ.

Related Video