Asianet Suvarna News Asianet Suvarna News

ಪಂಚಾಂಗ: ಗುರುವನ್ನು ನೆನೆಯೋಣ, ಅನುಗ್ರಹಕ್ಕೆ ಪಾತ್ರರಾಗೋಣ..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ. ಸೌರಮಾಸದವರು ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವ ಸಂಪ್ರದಾಯವಿದೆ. ಇಂದು ಗುರುವಾರವಾಗಿದ್ದು ಗುರುವಿನ ಆರಾಧನೆಯಿಂದ, ಗುರು ಚರಿತ್ರೆ ಓದುವುದರಿಂದ ಶುಭ ಫಲ ನಿಮ್ಮದಾಗುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ದಿನ ಭವಿಷ್ಯ: ಈ ರಾಶಿಯವರಿಗೆ ಸ್ವಲ್ಪ ಪ್ರಯಾಸದ ದಿನ, ಶುಭವೂ ಇದೆ!

Video Top Stories