Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಸ್ವಲ್ಪ ಪ್ರಾಯಾಸದ ದಿನ, ಶುಭವೂ ಇದೆ!

10 ಸಪ್ಟೆಂಬರ್ 2020 ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 10 September 2020 in kannada
Author
Bangalore, First Published Sep 10, 2020, 7:14 AM IST
  • Facebook
  • Twitter
  • Whatsapp

ಮೇಷ - ಮಾನಸಿಕ ಖಿನ್ನತೆ, ನೀರಿಗೆ ತೊಂದರೆಯಾಗುವ ಸಾಧ್ಯತೆ ಇದೆ, ತಾಯಿಯ ಆರೋಗ್ಯದಲ್ಲಿ ಏರುಪೇರು, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ವೃಷಭ - ಶುಭಫಲ, ಸ್ವಲ್ಪ ಅಜೀರ್ಣತೆ ಕಾಡಲಿದೆ, ಹಣಕಾಸು ನಷ್ಟ ಸಂಭವ, ಪರಮೇಶ್ವರನ ಪ್ರಾರ್ಥನೆ ಮಾಡಿ

ಮಿಥುನ - ಪ್ರಯಾಣ ಮತ್ತು ಕಾರ್ಯ ಸ್ಥಳದಲ್ಲಿ ತೊಂದರೆ, ಸ್ತ್ರೀಯರಿಂದ ಖಿನ್ನತೆ, ಆತಂಕದ ದಿನ, ವಿಷ್ಣುಸಹಸ್ರನಾಮ ಪಠಿಸಿ

ಕಟಕ - ಅನುಕೂಲದ ದಿನ, ಲಾಭ ಸಮೃದ್ಧಿ, ಅದೃಷ್ಟ ಹೀನತೆ ಇರಲಿದೆ, ದುರ್ಗಾ ಸ್ತುತಿ ಪಠಿಸಿ

ಸಿಂಹ - ಕೆಲಸದಲ್ಲಿ ಹೋರಾಟ, ಸುಖಭಂಗ, ಪ್ರಯಾಣದಲ್ಲಿ ವಿಘ್ನ, ನವಗ್ರಹ ಪೀಡಾಪರಿಹಾರ ಪಠಿಸಿ

ಕನ್ಯಾ - ನಷ್ಟ ಸಂಭವ, ಮಕ್ಕಳಿಂದ ಅಸಮಧಾನ, ಆತಂಕ ಬೇಡ, ಗುರು ಪ್ರಾರ್ಥನೆ ಮಾಡಿ

ತುಲಾ - ಸಂಗಾತಿಯಿಂದ ಅಸಮಧಾನ, ಮನೆಯಲ್ಲಿ ಅಸಮಧಾನ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ

ವೃಶ್ಚಿಕ- ಸ್ವಲ್ಪ ಪ್ರಾಯಾಸದ ದಿನ, ಶುಭವೂ ಇದೆ, ಆತಂಕ ಬೇಡ, ಚಂದ್ರ ಪ್ರಾರ್ಥನೆ ಮಾಡಿ

ಧನುಸ್ಸು - ಗುರು ಪ್ರಾರ್ಥನೆ ಮಾಡಿ, ಎಲ್ಲ ಕೆಲಸದಲ್ಲೂ ಹಿನ್ನಡೆ, ಅದೃಷ್ಟ ಹೀನತೆಯಾಗುವ ದಿನ, ಗುರು ಪ್ರಾರ್ಥನೆ ಮಾಡಿ

ಮಕರ - ದೇಹ ಸ್ಥಿತಿ ಅಸ್ತವ್ಯಸ್ತ ಆಗಲಿದೆ, ಆಹಾರದ ಬಗ್ಗೆ ಕಾಳಜಿ ಇರಲಿ, ಮಾತಿನ ಬಗ್ಗೆ ಎಚ್ಚರಿಕೆ ಇರಲಿ, ಗುರು ಸ್ಮರಣೆ ಮಾಡಿ

ಕುಂಭ - ಶಾಂತಿ ಬೇಕಾಗಿದೆ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮೀನ - ಆರೋಗ್ಯದಲ್ಲಿ ವ್ಯತ್ಯಾಸ, ಆರೋಗ್ಯ ಸುಧಾರಣೆಗೆ ಶಿವ ಕವಚ, ದುರ್ಗಾ ಕವಚಗಳನ್ನು ಪಠಿಸಿ
 

Follow Us:
Download App:
  • android
  • ios