Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಕಷ್ಟಗಳ ಪರಿಹಾರಕ್ಕೆ ಇಂದು ಶನಿದೇವನ ಆರಾಧನೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಶನಿವಾರ, ಸಪ್ತಮಿ ತಿಥಿ, ವಿಶಾಖ ನಕ್ಷತ್ರ.

ಶನಿವಾರ ಆಗಿರುವುದರಿಂದ ಶನಿದೇವರ ಹಾಗೂ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ. ವೃಷಭ ರಾಶಿಯವರಿಗೆ ಅನುಕೂಲಗಳು ಇದ್ದು, ವಿಶೇಷ ಲಾಭ. ವಿದೇಶ ವಹಿವಾಟಿನ ಅನುಕೂಲ. ದೈವ ಸಹಾಯ. ಅಮ್ಮನವರ ಸನ್ನಿಧಾನಕ್ಕೆ ಅಕ್ಕಿ ದಾನ ಮಾಡಿ. ಮಿಥುನ ರಾಶಿಯವರಿಗೆ ಮಾನಸಿಕ ಹಾಗೂ ಬೌದ್ಧಿಕ ಲಾಭ. ಉತ್ತಮ ಚಿಂತನೆಗಳು ಮೂಡಲಿವೆ. ಕೆಲಸದಲ್ಲಿ ಕಿರಿಕಿರಿ. ನಾಗ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: ಕ್ರಿಶ್ಚಿಯಾನಿಟಿಯಿಂದ ಬದಲಾಗಿ ಭಗವದ್ಗೀತೆ ಓದೋಕೆ ಶುರು ಮಾಡಿದ ಸಂಯುಕ್ತ! ನಟಿಯಲ್ಲಾದ ಬದಲಾವಣೆ ಏನ್ ಗೊತ್ತಾ ?

Related Video