Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಮಂಗಳವಾರ, ದ್ವಿತೀಯ ತಿಥಿ, ಧನಿಷ್ಠ ನಕ್ಷತ್ರ.

ಈ ದಿನ ಮಂಗಳವಾರ ಆಗಿರುವುದರಿಂದ ನರಸಿಂಹಸ್ವಾಮಿಯ ಪ್ರಾರ್ಥನೆ ಮಾಡಿ. ಇದರಿಂದ ನಿಮಗೆ ಶತ್ರುಗಳ ಬಾಧೆ ಇರುವುದಿಲ್ಲ. ಜೊತೆಗೆ ಭಯದ ನಿವಾರಣೆಗೆ ನರಸಿಂಹ ಪ್ರಾರ್ಥನೆ ಮಾಡಿ. ಮಿಥುನ ರಾಶಿಯವರಿಗೆ ಉದರ ಬಾಧೆ. ಮಕ್ಕಳಲ್ಲಿ ಮನಸ್ತಾಫ. ವೃತ್ತಿಯಲ್ಲಿ ಒತ್ತಡ. ಸ್ತ್ರೀಯರಿಗೆ ಆರೋಗ್ಯ ಬಾಧೆ. ವಿಷ್ಣುಸಹಸ್ರನಾಮ ಪಠಿಸಿ. ಕರ್ಕಟಕ ರಾಶಿಯ ವ್ಯಾಪಾರಿಗಳಿಗೆ ಅನುಕೂಲ. ಸಂಗಾತಿಯ ಸಹಕಾರ. ಬಂಧುಮಿತ್ರರಲ್ಲಿ ಅಸಮಾಧಾನ. ದುರ್ಗಾ ಸನ್ನಿಧಿಯಲ್ಲಿ ಅಭಿಷೇಕ ಮಾಡಿಸಿ.

ಇದನ್ನೂ ವೀಕ್ಷಿಸಿ: ನಾಳೆ ಪ್ರಧಾನಿ ಮೋದಿ 3.0 ಸರ್ಕಾರದ ಮೊದಲ ಬಜೆಟ್..!

Related Video