Asianet Suvarna News Asianet Suvarna News

ಮೆಲ್ಬೋರ್ನ್‌ನಲ್ಲಿ ರಾಜ್ಯೋತ್ಸವ, ದಂಪತಿ ಸಮೇತ ಉಪ್ಪಿ ಡೈಲಾಗ್ ಅಬ್ಬರ

ಮೆಲ್ಬೋರ್ನ್(ಡಿ. 01) ಮೆಲ್ಬೋರ್ನ್ ಕನ್ನಡ ಸಂಘ ಹಮ್ಮಿಕೊಂಡಿದ್ದ ಕನ್ನ ಡ ರಾಜ್ಯೋತ್ಸವಕ್ಕೆ ರಿಯಲ್ ಸ್ಟಾರ್ ಉಪೇಂದ್ರ ದಂಪತಿ ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ಎಲ್ಲೆಲ್ಲೂ ಉಪ್ಪಿ, ಉಪ್ಪಿ..ಉಪ್ಪಿ ಹರ್ಷ-ಉದ್ಘಾರಗಳು ಕೇಳಿಬಂದವು. ಡೈಲಾಗ್ ಮೂಲಕ ರಂಜಿಸಿದ  ಉಪೇಂದ್ರ ಹಾಡು ಹೇಳಲು ಮರೆಯಲಿಲ್ಲ.

First Published Dec 1, 2019, 11:43 PM IST | Last Updated Dec 1, 2019, 11:46 PM IST

ಮೆಲ್ಬೋರ್ನ್(ಡಿ. 01) ಮೆಲ್ಬೋರ್ನ್ ಕನ್ನಡ ಸಂಘ ಹಮ್ಮಿಕೊಂಡಿದ್ದ ಕನ್ನ ಡ ರಾಜ್ಯೋತ್ಸವಕ್ಕೆ ರಿಯಲ್ ಸ್ಟಾರ್ ಉಪೇಂದ್ರ ದಂಪತಿ ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ಎಲ್ಲೆಲ್ಲೂ ಉಪ್ಪಿ, ಉಪ್ಪಿ..ಉಪ್ಪಿ ಹರ್ಷ-ಉದ್ಘಾರಗಳು ಕೇಳಿಬಂದವು. ಡೈಲಾಗ್ ಮೂಲಕ ರಂಜಿಸಿದ  ಉಪೇಂದ್ರ ಹಾಡು ಹೇಳಲು ಮರೆಯಲಿಲ್ಲ.

Video Top Stories