ಭಾರತೀಯ ನೃತ್ಯ-ಸಂಗೀತದ ರಾಯಭಾರಿ; ಇಂಡಿಯನ್ ರಾಗ ಜೊತೆ ಸುವರ್ಣ ಜುಗಲ್‌ಬಂದಿ

ಅಮೆರಿಕಾದ ಹ್ಯೂಸ್ಟನ್‌ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮ ನೋಡದವರಾರಿದ್ದಾರೆ? ಪ್ರಧಾನಿ ಮೋದಿ ಭಾಷಣದ ಹೊರತಾಗಿ, ನೆರೆದಿದ್ದ ಜನಸಾಗರದ ಮನಸೂರೆಗೊಂಡಿದ್ದು ಯಾರು? ಹೌದು, ನೀವು ಸರಿಯಾಗಿ ಯೋಚ್ನೆ ಮಾಡಿದ್ರಿ. ಅದುವೇ ‘ಇಂಡಿಯನ್ ರಾಗ’ ತಂಡದ ಸಂಗೀತ-ನೃತ್ಯ ಕಾರ್ಯಕ್ರಮ! ತಂಡದ ಶ್ರೀರಾಮ್ ಈಮನಿ ಜೊತೆ ಏಷ್ಯಾನೆಟ್ ಪ್ರತಿನಿಧಿ ಸುನೀತಾ ಅಯ್ಯರ್ ಚಿಟ್‌ಚಾಟ್ ನಡೆಸಿದ್ದಾರೆ.  

Share this Video
  • FB
  • Linkdin
  • Whatsapp

ಅಮೆರಿಕಾದ ಹ್ಯೂಸ್ಟನ್‌ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮ ನೋಡದವರಾರಿದ್ದಾರೆ? ಪ್ರಧಾನಿ ಮೋದಿ ಭಾಷಣದ ಹೊರತಾಗಿ, ನೆರೆದಿದ್ದ ಜನಸಾಗರದ ಮನಸೂರೆಗೊಂಡಿದ್ದು ಯಾರು?

ಹೌದು, ನೀವು ಸರಿಯಾಗಿ ಯೋಚ್ನೆ ಮಾಡಿದ್ರಿ. ಅದುವೇ ‘ಇಂಡಿಯನ್ ರಾಗ’ ತಂಡದ ಸಂಗೀತ-ನೃತ್ಯ ಕಾರ್ಯಕ್ರಮ! 

ಏನಿದು ‘ಇಂಡಿಯನ್ ರಾಗ’? ಇದನ್ನ ಯಾರು ನಡೆಸ್ತಾರೆ? ‘ಇಂಡಿಯನ್ ರಾಗ’ ಸಂಗೀತ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ CEO ಆಗಿರುವ ಶ್ರೀರಾಮ್ ಈಮನಿ ಜೊತೆ ಏಷ್ಯಾನೆಟ್ ಪ್ರತಿನಿಧಿ ಸುನೀತಾ ಅಯ್ಯರ್ ಚಿಟ್‌ಚಾಟ್ ನಡೆಸಿದ್ದಾರೆ. 

ಇಂಡಿಯನ್ ರಾಗ ಸಂಸ್ಥೆಯ ಹುಟ್ಟು, ನಡೆದ ಬಂದು ದಾರಿ, ಸವಾಲುಗಳು, ಅವಕಾಶಗಳ ಬಗ್ಗೆ ಮುಕ್ತವಾಗಿ ಶ್ರೀರಾಮ್ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳುತ್ತಿದ್ದಾರೆ ಕೇಳೋಣ....

ಮತ್ತಷ್ಟು NRI ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Related Video