ಆಸ್ಟ್ರೇಲಿಯಾದಲ್ಲಿ ಸಿಲುಕಿದ 500 ಕನ್ನಡಿಗರು: ತವರಿಗೆ ವಾಪಸ್ ಆಗಲು ಪರದಾಟ

ಕೊರೊನಾ ವೈರಸ್ ಹಿನ್ನೆಲೆ ವಿಶ್ವದ ಹಲವು ದೇಶಗಳು ಸಂಪೂರ್ಣವಾಗಿ ಲಾಕ್​​ಡೌನ್​ ಆಗಿದೆ. ಈ ಹಿನ್ನೆಲೆಯಲ್ಲಿ ಬೇರೆ ರಾಷ್ಟ್ರಗಳಲ್ಲಿರುವ ಭಾರತೀಯರಿಗೆ ತವರಿಗೆ ವಾಪಸ್ ಆಗಲು ಅನುಮತಿ ಸಿಗುತ್ತಿಲ್ಲ. ಮತ್ತೊಂದೆಡೆ ಆಸ್ಟ್ರೇಲಿಯಾದಲ್ಲಿ ಕನ್ನಡಿಗರು ಸಿಲುಕಿಕೊಂಡು ಪರದಾಡುತ್ತಿದ್ದಾರೆ.

First Published Mar 16, 2020, 9:26 PM IST | Last Updated Mar 16, 2020, 9:26 PM IST

ಸಿಡ್ನಿ, [ಮಾ.16]: ಕೊರೊನಾ ವೈರಸ್ ಹಿನ್ನೆಲೆ ವಿಶ್ವದ ಹಲವು ದೇಶಗಳು ಸಂಪೂರ್ಣವಾಗಿ ಲಾಕ್​​ಡೌನ್​ ಆಗಿದೆ. ಈ ಹಿನ್ನೆಲೆಯಲ್ಲಿ ಬೇರೆ ರಾಷ್ಟ್ರಗಳಲ್ಲಿರುವ ಭಾರತೀಯರಿಗೆ ತವರಿಗೆ ವಾಪಸ್ ಆಗಲು ಅನುಮತಿ ಸಿಗುತ್ತಿಲ್ಲ.

ಕೊರೋನಾ ಕಾಟದಿಂದ ನನ್ನ ಮಗಳನ್ನ ರಕ್ಷಿಸಿ ಎಂದು ಶ್ರೀರಾಮುಲುಗೆ ಪರಿ-ಪರಿಯಾಗಿ ಬೇಡಿಕೊಂಡ ಸಚಿವ

ಮತ್ತೊಂದೆಡೆ ಆಸ್ಟ್ರೇಲಿಯಾದಲ್ಲಿ ಕನ್ನಡಿಗರು ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಭಾರತಕ್ಕೆ ಮರಳಲು ಅನುಮತಿ ಸಿಗದಿದ್ದರಿಂದ 500 ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

"