ಬೆಚ್ಚಿಬಿದ್ದ ಭಾರತ; 3000ಕ್ಕೂ ಅಧಿಕ NRIಗಳಿಗೆ ಕೊರೋನಾ ಸೋಂಕು

ವಿದೇಶದಲ್ಲಿರುವ ಭಾರತೀಯರಿಗೂ ಕೊರೋನಾ ಸೋಂಕು/ ವಾಪಸ್ ಕರೆಸಿಕೊಳ್ಳುವ  ಚಿಂತನೆಗೆ ಬ್ರೇಕ್/ ಭಾರತೀಯ ಮೂಲದ 3 ಸಾವಿರ ಮಂದಿಗೆ ಕೊರೋನಾ ಸೋಂಕು

Share this Video
  • FB
  • Linkdin
  • Whatsapp

ಬೆಂಗಳೂರು(ಏ. 17) ಇದು ಎಲ್ಲದಕ್ಕಿಂತ ದೊಡ್ಡ ಆತಂಕಾರಿ ಸುದ್ದಿ. ಕುವೈತ್ , ಸಿಂಗಾಪುರ, ಇರಾನ್, ಇರಾಕ್ ನಲ್ಲಿ ಇರುವ ಭಾರತೀಯರಿಗೆ ಕೊರೋನಾ ಸೋಂಕು ತಗುಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಧಿಕಾರಿಗಳ ಸಭೆ ತೆಗೆದುಕೊಂಡ 12 ಕಠಿಣ ತೀರ್ಮಾನಗಳು

ಭಾರತೀಯ ಮೂಲದವರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಬೇಕು ಎಂಬ ಚಿಂತನೆಗೂ ಬ್ರೇಕ್ ಬಿದ್ದಿದೆ. ಭಾರತೀಯ ಮೂಲದ 3 ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ ತಾಗಿದೆ.

Related Video