‘ಎಲ್ಲಾ ಆಗೋಯ್ತು...ಮುಗೀತು ಕಥೆ’ ಅತೃಪ್ತರ ರಾಜೀನಾಮೆ ಬಗ್ಗೆ ಸ್ಪೀಕರ್ ಗುಟುರು

ಜುಲೈ 6ರಂದು ಕಾಂಗ್ರೆಸ್- ಜೆಡಿಎಸ್ ಶಾಸಕರ ಸಾಮೂಹಿಕ ರಾಜೀನಾಮೆಯೊಂದಿಗೆ ಶುರುವಾದ ರಾಜಕೀಯ ಹೈಡ್ರಾಮಾದ ಒಂದು ಅಧ್ಯಾಯ ಮುಗಿದಿದೆ. ಆದರೆ, ಶಾಸಕರ ರಾಜೀನಾಮೆ Vs ಅನರ್ಹತೆ ವಿಚಾರ ಇನ್ನೂ ತೂಗುಯ್ಯಾಲೆಯಲ್ಲಿದೆ. ಈ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ... 

Share this Video
  • FB
  • Linkdin
  • Whatsapp

ಬೆಂಗಳೂರು (ಜು.25): ಜುಲೈ 6ರಂದು ಕಾಂಗ್ರೆಸ್- ಜೆಡಿಎಸ್ ಶಾಸಕರ ಸಾಮೂಹಿಕ ರಾಜೀನಾಮೆಯೊಂದಿಗೆ ಶುರುವಾದ ರಾಜಕೀಯ ಹೈಡ್ರಾಮಾದ ಒಂದು ಅಧ್ಯಾಯ ಮುಗಿದಿದೆ. ಆದರೆ, ಶಾಸಕರ ರಾಜೀನಾಮೆ Vs ಅನರ್ಹತೆ ವಿಚಾರ ಇನ್ನೂ ತೂಗುಯ್ಯಾಲೆಯಲ್ಲಿದೆ. ಈ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ... 

Related Video