‘ಖರ್ಗೆ, ಸಿದ್ದರಾಮಯ್ಯ ಹಣಕ್ಕೆ ಮಾರಾಟವಾದವರೇ?’

ಚಿಂಚೋಳಿ ಉಪಚುನಾವಣೆ ಕಾಂಗ್ರೆಸ್- ಬಿಜೆಪಿ ನಾಯಕರ ನಡುವೆ ಮಾತಿನ ಸಮರಕ್ಕೆ ಸಾಕ್ಷಿಯಾಗಿದೆ. ಉಮೇಶ್ ಜಾಧವ್ ಮಾರಾಟವಾದವರು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಖುದ್ದು ಜಾಧವ್ ತಿರುಗೇಟು ನೀಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ..

Share this Video
  • FB
  • Linkdin
  • Whatsapp

Related Video