Asianet Suvarna News Asianet Suvarna News

ದುಬಾರಿ ಬೈಕ್ ಕ್ಷಣ ಮಾತ್ರದಲ್ಲಿ ಪುಡಿಪುಡಿ..! ರಸ್ತೆಗೆ ಬಿದ್ದ ಬೈಕರ್

ಬೈಕ್ ರೇಸ್ ನಡೆಯುತ್ತಿದ್ದಾಗ ದುಬಾರಿ ಬೈಕ್ ನಿಯಂತ್ರಣ ತಪ್ಪಿ ಹೇಗೆ ಬಿದ್ದಿದೆ ನೋಡಿ. ರೇಸ್ ಅಂದ್ರೆ ಹೇಳಬೇಕಾ ? ಸಖತ್ ಸ್ಪೀಡ್‌ನಲ್ಲಿದ್ದ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ. ಪರಿಣಾಮ ಬೈಕರ್ ರಸ್ತೆಗೆ ಬಿದ್ದಿದ್ದಾನೆ.

ದುಬಾರಿ ಸೂಪರ್ ಬೈಕ್‌ಗಳು ಕ್ಷಣ ಮಾತ್ರದಲ್ಲಿ ಪುಡಿಪುಡಿಯಾಗುತ್ತವೆ. ಅಪಘಾತಗಳೋಗೋದು ಸಾಮಾನ್ಯ. ಯಾರೇ ತಪ್ಪು ಮಾಡಿರಲಿ ಆದರೆ ಅಪಘಾತದಲ್ಲಿ ಇಬ್ಬರಿಗೂ ಸಮಸ್ಯೆಯಾಗೋದು ಇದ್ದದ್ದೇ. ಬೇರೆಯವರ ತಪ್ಪನಿಂದ ಪ್ರಾಣ ಕಳೆದುಕೊಳ್ಳೋ ಘಟನೆಯೂ ಇರುತ್ತದೆ.

ಸ್ಪೈಡರ್ ಮ್ಯಾನ್‌ನಂತೆ ಸರಸರ ಗೋಡೆ ಹತ್ತುತ್ತಾಳೆ ಈ ಪುಟ್ಟ ಬಾಲೆ, ಎಂಥಾ ಕೌಶಲ್ಯ ರೀ..!

ಬೈಕ್ ರೇಸ್ ನಡೆಯುತ್ತಿದ್ದಾಗ ದುಬಾರಿ ಬೈಕ್ ನಿಯಂತ್ರಣ ತಪ್ಪಿ ಹೇಗೆ ಬಿದ್ದಿದೆ ನೋಡಿ. ರೇಸ್ ಅಂದ್ರೆ ಹೇಳಬೇಕಾ ? ಸಖತ್ ಸ್ಪೀಡ್‌ನಲ್ಲಿದ್ದ ನಿಯಂತ್ರಣ ತಪ್ಪಿ ಬಿದ್ದಿದೆ. ಪರಿಣಾಮ ಬೈಕರ್ ರಸ್ತೆಗೆ ಬಿದ್ದಿದ್ದಾನೆ. ಇನ್ನೊಂದು ಘಟನೆಯಲ್ಲಿ ಬೈಕ್‌ ಆರಾಮವಾಗಿ ಹೋಗ್ತಿದ್ರೂ ಕಾರಿನವನೊಬ್ಬನ ಎಡವಿಟ್ಟಿನಿಂದ ಅಪಘಾತವಾಗಿದೆ.

Video Top Stories