
ಸ್ಪೈಡರ್ ಮ್ಯಾನ್‌ನಂತೆ ಸರಸರ ಗೋಡೆ ಹತ್ತುತ್ತಾಳೆ ಈ ಪುಟ್ಟ ಬಾಲೆ, ಎಂಥಾ ಕೌಶಲ್ಯ ರೀ..!
ಇಲ್ಲೊಬ್ಬ 5 ವರ್ಷದ ಪುಟ್ಟ ಬಾಲೆ ಸ್ಪೈಡರ್ ಮ್ಯಾನ್ ರೀತಿ, ಸರಸರ ಅಂತ ಗೋಡೆ ಹತ್ತುತ್ತಾಳೆ. ಅದೆಷ್ಟು ಸಲೀಸಾಗಿ ಗೋಡೆ ಹತ್ತುತ್ತಾಳೆ ಎಂದರೆ ನೋಡುಗರಿಗೆ ಅಚ್ಚರಿಯಾಗುತ್ತದೆ.
ಬೆಂಗಳೂರು (ಸೆ. 20): ಇಲ್ಲೊಬ್ಬ 5 ವರ್ಷದ ಪುಟ್ಟ ಬಾಲೆ ಸ್ಪೈಡರ್ ಮ್ಯಾನ್ ರೀತಿ, ಸರಸರ ಅಂತ ಗೋಡೆ ಹತ್ತುತ್ತಾಳೆ. ಅದೆಷ್ಟು ಸಲೀಸಾಗಿ ಗೋಡೆ ಹತ್ತುತ್ತಾಳೆ ಎಂದರೆ ನೋಡುಗರಿಗೆ ಅಚ್ಚರಿಯಾಗುತ್ತದೆ. ಈಕೆ ಗೋಡೆ ಹತ್ತುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ