ಹಿಂದೆ ಸರಿದ ಸಮಾನ ಮನಸ್ಕರು; ಕಾಂಗ್ರೆಸ್‌ಗೆ ಕೊಂಚ ರಿಲೀಫ್!

ಸಮಾನಮನಸ್ಕ ಶಾಸಕರ ಸಭೆ ಕರೆದು ಕಾಂಗ್ರೆಸ್ ಹೈಕಮಾಂಡನ್ನು ಪೇಚಿಗೆ ಸಿಲುಕಿಸಿದ್ದ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಕೊನೆಗೂ ತಮ್ಮ ನಿಲುವನ್ನು ಸಡಿಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸೋಮಶೇಖರ್ ಜೊತೆ ಮಾತನಾಡಿದ್ದು, ಸಭೆ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ ಬೆನ್ನಲ್ಲೇ ಸಭೆಯನ್ನು ಕೈ ಬಿಡಲಾಗಿದೆ.  ಸೋಮಶೇಖರ್ ಸಭೆ ಕರೆದ ಉದ್ದೇಶವೇನಿತ್ತು? ಅದಕ್ಕೆ ದಿನೇಶ್ ಗುಂಡೂರಾವ್ ಏನಂದ್ರು? ಈ ಸ್ಟೋರಿಯಲ್ಲಿ ನೋಡಿ...  

Share this Video
  • FB
  • Linkdin
  • Whatsapp

Related Video