ಎದ್ದು ಬಿದ್ದು ಆ್ಯಂಬುಲೆನ್ಸ್’ಗೆ ದಾರಿ ತೋರಿದ ಬಾಲಕನಿಗೆ ಶೌರ್ಯ ಪ್ರಶಸ್ತಿ!

ಸೇತುವೆ ಮೇಲಿನ ಪ್ರವಾಹ ಲೆಕ್ಕಿಸದೇ ಆ್ಯಂಬುಲೆನ್ಸ್’ಗೆ ದಾರಿ ತೋರಿದ 12 ವರ್ಷದ ಬಾಲಕ ವೆಂಕಟೇಶ್’ಗೆ ರಾಯಚೂರು ಜಿಲ್ಲಾಡಳಿತ ಶೌರ್ಯ ಪ್ರಶಸ್ತಿ ನೀಡಿದೆ.

Share this Video
  • FB
  • Linkdin
  • Whatsapp

ರಾಯಚೂರು(ಆ.15): ಸೇತುವೆ ಮೇಲಿನ ಪ್ರವಾಹ ಲೆಕ್ಕಿಸದೇ ಆ್ಯಂಬುಲೆನ್ಸ್’ಗೆ ದಾರಿ ತೋರಿದ 12 ವರ್ಷದ ಬಾಲಕ ವೆಂಕಟೇಶ್’ಗೆ ರಾಯಚೂರು ಜಿಲ್ಲಾಡಳಿತ ಶೌರ್ಯ ಪ್ರಶಸ್ತಿ ನೀಡಿದೆ. ಇಲ್ಲಿನ ದೇವದುರ್ಗ ತಾಲೂಕಿನ ಹೀರೆರಾಯನಕುಪ್ಪಿ ಸೇತುವೆ ಮುಳುಗಿತ್ತು. ಆಗ ಬೆಂಗಳೂರಿನಿಂದ ಬಂದ ಆ್ಯಂಬುಲೆನ್ಸ್’ಗೆ ದಾರಿ ತೋರಿದ ವೆಂಕಟೇಶ್ ಸಾಹಸ ಇದೀಗ ರಾಜ್ಯದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Related Video