ಡ್ರೈವಿಂಗ್ ವೇಳೆ ಸೆಲ್ಫಿ ವಿಡಿಯೋ; ಸಂಜನಾಗೆ ನೋಟಿಸ್

ಬೆಂಗಳೂರು (ಜ. 14): ಸಂಜನಾ ಡ್ರೈವಿಂಗ್ ವೇಳೆ ಸೆಲ್ಫಿ ವಿಡಿಯೋಗೆ ಸಂಬಂಧಿಸಿದಂತೆ ಈಗ ಸಂಜನಾಗೆ ನೊಟೀಸ್ ನೀಡುವಂತೆ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ. ಸ್ಪಷ್ಟನೆ ನೀಡಲು ಕೇಳಿ ಎಂದು ಸಂಚಾರಿ ಡಿಸಿಪಿ ಸೌಮ್ಯಲತಾರಿಗೆ ಆಯುಕ್ತ ರವಿಕಾಂತೇಗೌಡ ಸೂಚನೆ ನೀಡಿದ್ದಾರೆ. ಸಂಜನಾ ಸ್ಪಷ್ಟನೆ ನಂತರ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಲಾಗುತ್ತದೆ.   
 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 14): ಸಂಜನಾ ಡ್ರೈವಿಂಗ್ ವೇಳೆ ಸೆಲ್ಫಿ ವಿಡಿಯೋಗೆ ಸಂಬಂಧಿಸಿದಂತೆ ಈಗ ಸಂಜನಾಗೆ ನೊಟೀಸ್ ನೀಡುವಂತೆ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.

ವಂದನಾ-ಸಂಜನಾ ಹಲ್ಲೆ ಕೇಸ್; ಸಂಜನಾಗೆ ಮಾನನಷ್ಟ ನೋಟಿಸ್!

ಸ್ಪಷ್ಟನೆ ನೀಡಲು ಕೇಳಿ ಎಂದು ಸಂಚಾರಿ ಡಿಸಿಪಿ ಸೌಮ್ಯಲತಾರಿಗೆ ಆಯುಕ್ತ ರವಿಕಾಂತೇಗೌಡ ಸೂಚನೆ ನೀಡಿದ್ದಾರೆ. ಸಂಜನಾ ಸ್ಪಷ್ಟನೆ ನಂತರ ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಲಾಗುತ್ತದೆ.

Related Video