ನಾಡಹಬ್ಬ ದಸರಾಗೆ ಚಾಲನೆ: ಭೈರಪ್ಪ ಭಾ಼ಷಣದ ಮಾತುಗಳಿವು

ಸಾಂಸ್ಕೃತಿಕ ನಗರಿಯಲ್ಲಿ ಮೇಳೈಸಿದೆ ದಸರಾ ಸಂಭ್ರಮ.  ನಾಡಹಬ್ಬ ದಸರಾಗೆ ಸಾಹಿತಿ ಎಸ್ ಎಲ್ ಭೈರಪ್ಪ ಅಧಿಕೃತ ಚಾಲನೆ ನೀಡಿದರು. ಸಿಎಂ ಯಡಿಯೂರಪ್ಪ ಸೇರಿದಂತೆ ಗಣ್ಯರು ಭಾಗಿಯಾದರು. ‘ನನಗೂ ದೇವರಲ್ಲಿ ನಂಬಿಕೆ ಇದೆ. ಈಗಲೂ ನಾನು ಚಾಮುಂಡಿ ಬೆಟ್ಟ ಹತ್ತುತ್ತೇನೆ.ದೇವರ ಮೇಲೆ ನಂಬಿಕೆ ಇಲ್ಲದಿದ್ದರೆ ಪ್ರಗತಿಪರರು ಎನ್ನುವ ಅಭಿಪ್ರಾಯ ಇದೆ ಎಂದು ಭಾಷಣ ಶುರು ಮಾಡಿದರು. ಭೈರಪ್ಪ ಭಾಷಣ ಇಲ್ಲಿದೆ ಕೇಳಿ.  

Share this Video
  • FB
  • Linkdin
  • Whatsapp

ಸಾಂಸ್ಕೃತಿಕ ನಗರಿಯಲ್ಲಿ ಮೇಳೈಸಿದೆ ದಸರಾ ಸಂಭ್ರಮ. ನಾಡಹಬ್ಬ ದಸರಾಗೆ ಸಾಹಿತಿ ಎಸ್ ಎಲ್ ಭೈರಪ್ಪ ಅಧಿಕೃತ ಚಾಲನೆ ನೀಡಿದರು. ಸಿಎಂ ಯಡಿಯೂರಪ್ಪ ಸೇರಿದಂತೆ ಗಣ್ಯರು ಭಾಗಿಯಾದರು. ‘ನನಗೂ ದೇವರಲ್ಲಿ ನಂಬಿಕೆ ಇದೆ. ಈಗಲೂ ನಾನು ಚಾಮುಂಡಿ ಬೆಟ್ಟ ಹತ್ತುತ್ತೇನೆ.ದೇವರ ಮೇಲೆ ನಂಬಿಕೆ ಇಲ್ಲದಿದ್ದರೆ ಪ್ರಗತಿಪರರು ಎನ್ನುವ ಅಭಿಪ್ರಾಯ ಇದೆ ಎಂದು ಭಾಷಣ ಶುರು ಮಾಡಿದರು. ಭೈರಪ್ಪ ಭಾಷಣ ಇಲ್ಲಿದೆ ಕೇಳಿ.

ಸೆ.29ರ ಭಾನುವಾರ ಕಿಕ್ ಏರಿಸಿದ ಟಾಪ್ 10 ಸುದ್ದಿ ಇಲ್ಲಿವೆ!

Related Video