ಲಿಂಗಾಯತ ಧರ್ಮ ನಕಲಿ ಪತ್ರ: ಮತ್ತೋರ್ವ ಪತ್ರಕರ್ತ ಅಂದರ್

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಗೃಹ ಸಚಿವ ಎಂ.ಬಿ. ಪಾಟೀಲ್ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿದ ಆರೋಪದಲ್ಲಿ ಮತ್ತೋರ್ವ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಪೋಸ್ಟ್ ಕಾರ್ಡ್ ಎಂಬ ಪತ್ರಿಕೆ ಸಂಪಾದಕ ವಿಕ್ರಮ್ ಹೆಗ್ಡೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈಗಾಗಲೇ ತಪ್ಪೊಪ್ಪಿಕೊಂಡಿದ್ದು ಈ ವಿಚಾರ ಬೆಳಕಿಗೆ ಬಂದಿದೆ.   

Share this Video
  • FB
  • Linkdin
  • Whatsapp

Related Video