Asianet Suvarna News Asianet Suvarna News

ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಾಸು? ಬದಲಾಗುತ್ತಾ ಮೈತ್ರಿ ವಿಧಿ?

ರಾಜೀನಾಮೆ ಬೇಗ ಅಂಗೀಕರಿಸುವಂತೆ ಸ್ಪೀಕರ್‌ಗೆ ನಿರ್ದೇಶನ ನೀಡಬೇಕೆಂದು ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ, ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ, ಬಿಟಿಎಂ ಲೇಔಟ್ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಾಸು ಪಡೆಯಲಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ರಾಮಲಿಂಗ ರೆಡ್ಡಿ ರಾಜೀನಾಮೆ ಹಿಂಪಡೆದರೆ ರಾಜ್ಯರಾಜಕಾರಣದಲ್ಲಿ ಏನಾಗುತ್ತೆ? ಸಮೀಕರಣಗಳು ಬದಲಾಗುತ್ತಾ? ಮೈತ್ರಿ ಸರ್ಕಾರದ ವಿಧಿ ಬದಲಾಗುತ್ತಾ? ಇಲ್ಲಿದೆ ವಿವರ... 

ಬೆಂಗಳೂರು (ಜು.17): ರಾಜೀನಾಮೆ ಬೇಗ ಅಂಗೀಕರಿಸುವಂತೆ ಸ್ಪೀಕರ್‌ಗೆ ನಿರ್ದೇಶನ ನೀಡಬೇಕೆಂದು ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ, ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ, ಬಿಟಿಎಂ ಲೇಔಟ್ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಾಸು ಪಡೆಯಲಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ರಾಮಲಿಂಗ ರೆಡ್ಡಿ ರಾಜೀನಾಮೆ ಹಿಂಪಡೆದರೆ ರಾಜ್ಯರಾಜಕಾರಣದಲ್ಲಿ ಏನಾಗುತ್ತೆ? ಸಮೀಕರಣಗಳು ಬದಲಾಗುತ್ತಾ? ಮೈತ್ರಿ ಸರ್ಕಾರದ ವಿಧಿ ಬದಲಾಗುತ್ತಾ? ಇಲ್ಲಿದೆ ವಿವರ...