ತೆಪ್ಪಕ್ಕೆ ಹುಟ್ಟುಹಾಕಿ ಬೆಪ್ಪಾದ ರೇಣುಕಾಚಾರ್ಯ!

ಅಯ್ಯೋ ಇದೇನು? ಅರ್ಧಕ್ಕಿಂತ ಹೆಚ್ಚು ರಾಜ್ಯ ಪ್ರವಾಹದಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ  ರಾಜಕೀಯ ನಾಯಕರೆನಿಸಿದವರು ಏನ್ಮಾಡ್ಬೇಕು? ಆದರೆ ಬಿಜೆಪಿ ನಾಯಕ, ಹೊನ್ನಾಳಿ  ಶಾಸಕ ರೇಣುಕಾಚಾರ್ಯ ತೆಪ್ಕಕ್ಕೆ ಹುಟ್ಟು ಹಾಕಿದ್ದಾರೆ. ರೇಣುಕಾಚಾರ್ಯ ಈ ‘ಪ್ರಹಸನ’ಕ್ಕೆ ಸೋಶಿಯಲ್ ಮೀಡಿಯಾ ರೊಚ್ಚಿಗೆದ್ದಿದೆ. ಅಂತಹದ್ದೇನಾಯ್ತು ಅಂತೀರಾ? ತೆಪ್ಪಗೆ ಹುಟ್ಟು ಹಾಕುವುದರಲ್ಲಿ ತಪ್ಪೇನಿದೆ ಅಂತಾ ಪ್ರಶ್ನೆನಾ? ಹಾಗಾದ್ರೆ ಈ ವಿಡಿಯೋ ನೋಡಿ.... !   

Share this Video
  • FB
  • Linkdin
  • Whatsapp

ದಾವಣಗೆರೆ (ಆ.10): ಅಯ್ಯೋ ಇದೇನು? ಅರ್ಧಕ್ಕಿಂತ ಹೆಚ್ಚು ರಾಜ್ಯ ಪ್ರವಾಹದಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ನಾಯಕರೆನಿಸಿದವರು ಏನ್ಮಾಡ್ಬೇಕು? ಆದರೆ ಬಿಜೆಪಿ ನಾಯಕ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ತೆಪ್ಕಕ್ಕೆ ಹುಟ್ಟು ಹಾಕಿದ್ದಾರೆ. ರೇಣುಕಾಚಾರ್ಯ ಈ ‘ಪ್ರಹಸನ’ಕ್ಕೆ ಸೋಶಿಯಲ್ ಮೀಡಿಯಾ ರೊಚ್ಚಿಗೆದ್ದಿದೆ. ಅಂತಹದ್ದೇನಾಯ್ತು ಅಂತೀರಾ? ತೆಪ್ಪಗೆ ಹುಟ್ಟು ಹಾಕುವುದರಲ್ಲಿ ತಪ್ಪೇನಿದೆ ಅಂತಾ ಪ್ರಶ್ನೆನಾ? ಹಾಗಾದ್ರೆ ಈ ವಿಡಿಯೋ ನೋಡಿ.... !

Related Video