ಬಿಎಸ್‌ವೈ ಭರ್ಜರಿ ಬ್ಯಾಟಿಂಗ್.. ಬೌಂಡರಿ ಜಸ್ಟ್ ಮಿಸ್ಸಾಯ್ತು! ವಿಡಿಯೋ ನೋಡಿ

ರಾಜ್ಯದ ದೋಸ್ತಿ ಸರ್ಕಾರ ಗುರುವಾರ ವಿಶ್ವಾಸಮತ ಕೇಳುತ್ತೇನೆ ಎಂದು ಹೇಳಿ ಫುಲ್ ಟೆನ್ಶನ್ ನಲ್ಲಿ ಇದ್ದರೆ ಅತ್ತ ಬಿಜೆಪಿ ನಾಯಕರು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಸೋಮವಾರ ಬಿಜೆಪಿ ಶಾಸಕರು ಕ್ರಿಕೆಟ್ ಆಡಿದ್ದು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಹ ಬ್ಯಾಟ್ ಬೀಸಿದ್ದಾರೆ. 

Share this Video
  • FB
  • Linkdin
  • Whatsapp

Related Video