ಅಣ್ಣಾಮಲೈ ಯಾವುದೇ ಪಕ್ಷ ಸೇರಲ್ಲ, ಎಲೆಕ್ಷನ್‌ಗೆ ನಿಲ್ಲಲ್ಲ, ರಾಜೀನಾಮೆಗೆ ಅಸಲಿ ಕಾರಣವೇನು..?

ಕೇಡಿಗಳನ್ನ ಗಡಗಡ ನಡುಗಿಸಿದ್ದ ಗಂಡುಗಲಿ ದಿಢೀರನೇ ರಾಜಿನಾಮೆ ಕೊಟ್ಟಿದ್ದೇಕೆ..? ಠಾಣೆಯಿಂದ ಹೊರಬಿದ್ದ  ಹುಲಿ ಹೊರಟಿದ್ದಾದ್ರೂ ಎಲ್ಲಿಗೆ..? ಡಿಸಿಪಿ ಅಣ್ಣಾಮಲೈ ದಿಢೀರ್ ರಾಜೀನಾಮೆಗೆ ಅಸಲಿ ಕಾರಣ ಏನು.? 

Share this Video
  • FB
  • Linkdin
  • Whatsapp

ಕಿಮಿನಲ್ ಗಳ ಪಾಲಿನ ಸಿಂಹಸ್ವಪ್ನವಾಗಿದ್ದ ಅಣ್ಣಾಮಲೈ ಅವರು ಡಿಸಿಪಿ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಅಣ್ಣಾಮಲೈ ಯಾವುದೇ ಪಕ್ಷ ಸೇರಲ್ಲ, ಎಲೆಕ್ಷನ್ ಗೂ ನಿಲ್ಲಲ್ಲ. ಅಷ್ಟಕ್ಕೂ ಡಿಸಿಪಿ ಅಣ್ಣಾಮಲೈ ದಿಢೀರ್ ರಾಜೀನಾಮೆಗೆ ಅಸಲಿ ಕಾರಣ ಏನು.? ಸುವರ್ಣನ್ಯೂಸ್ ಬಿಚ್ಚಿಡುತ್ತಿದೆ ಅಣ್ಣಾಮಲೈ ಖಾಕಿ ಕಳಚುವ ಹಿಂದಿನ ಕಾರಣ.

Related Video