Asianet Suvarna News Asianet Suvarna News

1 ಕರಡಿ Vs 6 ನಾಯಿಗಳ ಬಿಗ್ ಫೈಟ್: ಯಾರು ಸ್ಟ್ರಾಂಗ್ ಗುರು? ನೀವೇ ನೋಡಿ...

ಕೂಡ್ಲಿಗಿ ತಾಲೂಕಿನ ಗುಡ್ಡ ಪ್ರದೇಶದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ಆತಂಕ ಹುಟ್ಟಿಸಿದ ಘಟನೆ ನಡೆದಿದೆ. ಇಲ್ಲಿನ ಬಂಡೆ ಬಸಾಪುರ ತಾಂಡದ ಬಳಿ ಕರಡಿಯನ್ನು ನೋಡಿ ಮೊದಲು ಬೆದರಿದ ನಾಯಿಗಳು, ನಂತರ ಕರಡಿಯನ್ನೇ ಓಡಿಸುವಲ್ಲಿ ಯಶಸ್ವಿಯಾದುವು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕರಡಿ ಕಂಡು ಭಯಗೊಂಡ ಗ್ರಾಮಸ್ಥರು, ಕರಡಿ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಕಳೆದ ತಿಂಗಳು ರೈತನ ಮೇಲೆ ಕರಡಿ ದಾಳಿ ನಡೆದಿತ್ತು. 
 

ಬಳ್ಳಾರಿ (ಸೆ.14): ಕೂಡ್ಲಿಗಿ ತಾಲೂಕಿನ ಗುಡ್ಡ ಪ್ರದೇಶದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ಆತಂಕ ಹುಟ್ಟಿಸಿದ ಘಟನೆ ನಡೆದಿದೆ. ಇಲ್ಲಿನ ಬಂಡೆ ಬಸಾಪುರ ತಾಂಡದ ಬಳಿ ಕರಡಿಯನ್ನು ನೋಡಿ ಮೊದಲು ಬೆದರಿದ ನಾಯಿಗಳು, ನಂತರ ಕರಡಿಯನ್ನೇ ಓಡಿಸುವಲ್ಲಿ ಯಶಸ್ವಿಯಾದುವು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕರಡಿ ಕಂಡು ಭಯಗೊಂಡ ಗ್ರಾಮಸ್ಥರು, ಕರಡಿ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ. ಕಳೆದ ತಿಂಗಳು ರೈತನ ಮೇಲೆ ಕರಡಿ ದಾಳಿ ನಡೆದಿತ್ತು. 
 

Video Top Stories