ಡಿಕೆಶಿ ತಪ್ಪೊಪ್ಪದಿದ್ದರೆ ಏನಾಯ್ತು? ಬಂಧನಕ್ಕೆ ಕಾರಣರಾದ್ರು ಆ ಇಬ್ಬರು ಆಪ್ತರು!

ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನದ ಬಳಿಕ ಹೊಸ ಹೊಸ ವಿಷಯಗಳು ಹೊರಬೀಳುತ್ತಿವೆ. ಈ ಪ್ರಕರಣ ಮೇಲ್ನೋಟಕ್ಕೆ ಕಂಡಷ್ಟು ಸರಳವಾಗಿಯೂ ಇಲ್ಲ. ಡಿಕೆಶಿ ಪ್ರಕರಣ ಬರೇ ಎಂಟುವರೆ ಕೋಟಿಗೆ ಅಥವಾ ಬರೇ ಡಿಕೆಶಿಗೆ ಸೀಮಿತವಾಗಿಲ್ಲ. ಈ ಪ್ರಕರಣದಲ್ಲಿ ಕಾಂಗ್ರೆಸ್‌ನ ಮತ್ತಿಬ್ಬರು ಪ್ರಭಾವಿ ನಾಯಕರ ಹೆಸರು ಥಳಕು ಹಾಕಿಕೊಂಡಿದೆ. ಡಿಕೆಶಿ ED ಅಧಿಕಾರಿಗಳ ಮುಂದೆ ಸಿದ್ಧ ಉತ್ತರ ನೀಡಿರಬಹುದು, ಆದರೆ ಮತ್ತಿಬ್ಬರು ಈಗಾಗಲೇ ತಪ್ಪೊಪ್ಪಿಕೊಂಡಿರುವುದು ಡಿಕೆಶಿ ಬಂಧನಕ್ಕೆ ಕಾರಣವಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.04): ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನದ ಬಳಿಕ ಹೊಸ ಹೊಸ ವಿಷಯಗಳು ಹೊರಬೀಳುತ್ತಿವೆ. ಈ ಪ್ರಕರಣ ಮೇಲ್ನೋಟಕ್ಕೆ ಕಂಡಷ್ಟು ಸರಳವಾಗಿಯೂ ಇಲ್ಲ. ಡಿಕೆಶಿ ಪ್ರಕರಣ ಬರೇ ಎಂಟುವರೆ ಕೋಟಿಗೆ ಅಥವಾ ಬರೇ ಡಿಕೆಶಿಗೆ ಸೀಮಿತವಾಗಿಲ್ಲ. ಈ ಪ್ರಕರಣದಲ್ಲಿ ಕಾಂಗ್ರೆಸ್‌ನ ಮತ್ತಿಬ್ಬರು ಪ್ರಭಾವಿ ನಾಯಕರ ಹೆಸರು ಥಳಕು ಹಾಕಿಕೊಂಡಿದೆ. ಡಿಕೆಶಿ ED ಅಧಿಕಾರಿಗಳ ಮುಂದೆ ಸಿದ್ಧ ಉತ್ತರ ನೀಡಿರಬಹುದು, ಆದರೆ ಮತ್ತಿಬ್ಬರು ಈಗಾಗಲೇ ತಪ್ಪೊಪ್ಪಿಕೊಂಡಿರುವುದು ಡಿಕೆಶಿ ಬಂಧನಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಡಿಕೆಶಿ ಪ್ರಕರಣ- ಬಂಧನ- ಪ್ರತಿಭಟನೆಗಳ ಲೇಟೆಸ್ಟ್ ಅಪ್ಡೇಟ್ಸ್

Related Video