ಗಲ್ವಾನ್‌ ಗದ್ದಲದ ಬಳಿಕ ಬಯಲಾಯ್ತು ಚೀನಾ ರಾಕ್ಷಸ ರೂಪ..!

ಭಾರತದಲ್ಲಿ ಸೈನಿಕರಿಗೆ ವಿರೋಚಿತ ಗೌರವ| ಚೀನಾ ಸೈನಿಕರ ಸೈನಿಕರ ಕಥೆ ರಣಭಯಂಕರ|ರಾಕ್ಷಸ ಚೀನಾ ಕರಾಳ ಮುಖ ರಹಸ್ಯ| ರಣಭೂಮಿಯಲ್ಲಿ ಮಡಿದ ವೀರ ಯೋಧರಿಗೆ ಸಿಗುತ್ತೆ ಸಕಲ ಗೌರವ|

Share this Video
  • FB
  • Linkdin
  • Whatsapp

ನವದೆಹಲಿ(ಜು.16):  ಸತ್ತ ಸೈನಿಕರ ಕುಟುಂಬಕ್ಕೂ ಧಮ್ಕಿ, ಸಂಸ್ಕಾರಕ್ಕೂ ಇಲ್ಲ ಸ್ವಾತಂತ್ರ್ಯ, ರಾಕ್ಷಸ ರಾಷ್ಟ್ರ ಚೀನಾದಲ್ಲಿ ಹೆಣವಾದವರೆ ಪುಣ್ಯವಂತರಾ? ಭಾರತದಲ್ಲಿ ಸೈನಿಕರಿಗೆ ವಿರೋಚಿತ ಗೌರವ ಸಿಗುತ್ತದೆ. ಆದರೆ, ಚೀನಾ ಸೈನಿಕರ ಕಥೆ ರಣಭಯಂಕರವಾಗಿದೆ. 

ಇರಾನ್ ಜೊತೆ ಸೇರಿ ಭಾರತದ ಮೇಲೆ ಸಮರ ಸಾರುತ್ತಿದೆಯಾ ಚೀನಾ?

ಅದೇನು ಅಂತ ಹೇಳೋದೆ ಇಂದಿನ ಸುವರ್ಣ ಫೋಕಸ್‌. ರಾಕ್ಷಸ ಚೀನಾ ಕರಾಳ ಮುಖ ರಹಸ್ಯದ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ. 

Related Video