ಭಾರತೀಯ ಸೇನಾಪಡೆಗೆ ಭಾರ್ಗವಾಸ್ತ್ರ ಎಂಟ್ರಿ

Share this Video
  • FB
  • Linkdin
  • Whatsapp

ಭಾರತದ ಬತ್ತಳಿಕೆಗೆ ಮತ್ತೊಂದು ಬ್ರಹಾಸ್ತ್ರ. ಭಾರತೀಯ ಸೇನಾಪಡೆಗೆ ಭಾರ್ಗವಾಸ್ತ್ರ ಎಂಟ್ರಿ. ಭಾರ್ಗವಾಸ್ತ್ರ ಹೆಸರು ಕೇಳಿದ್ರೆ ಪಾಕ್-ಚೀನಾಗೆ ನಡುಕ-ಭಗವಾನ್ ಪರಶುರಾಮನ ಆಯುಧದಿಂದ ಸ್ಫೂರ್ತಿ. ಭಾರ್ಗವಸ್ತ್ರ ಎಂಬ ಕಡಿಮೆ ವೆಚ್ಚದ ಕ್ಷಿಪಣಿ ವ್ಯವಸ್ಥೆ. ಪಾಕ್ ಡ್ರೋಣ್ ಹೊಡೆದುರುಳಿಸಿದ್ದ ಭಾರ್ಗವಾಸ್ತ್ರ Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video