userpic
user icon

operation sindoor

Lahore ATC turns down Indigo Pilot request to use Pakistan air space to avoid Turbulence reports

ಟರ್ಬುಲೆನ್ಸ್‌ನಿಂದ ವಿಮಾನ ಪತನ ತಪ್ಪಿಸಲು ಇಂಡಿಗೋ ಪೈಲೆಟ್ ಮಾಡಿದ್ದ ಮನವಿ ತಿರಸ್ಕರಿಸಿದ ಪಾಕ್

May 23, 2025, 10:58 AM IST

ಟರ್ಬುಲೆನ್ಸ್‌ನಿಂದ ಪ್ರಯಾಣಿಕರು ಚೀರಾಡುತ್ತಿದ್ದಾರೆ, ವಿಮಾನ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿದೆ. ಕೊನೆಗೆ ಪ್ರಯಾಣಿಕರ ಜೀವ ಉಳಿಸಲು ಇಂಡಿಗೋ ವಿಮಾನ ಪೈಲೆಟ್ ಪಾಕಿಸ್ತಾನಕ್ಕೆ ಒಂದು ಮನವಿ ಮಾಡಿದ್ದರು. ಆದರೆ ಪಾಕಿಸ್ತಾನ ಈ ಮನವಿ ತಿರಸ್ಕರಿಸಿತ್ತು ಅನ್ನೋ ಮಾಹಿತಿ ಬಯಲಾಗಿದೆ. 

We did something good Donald Trump again claims he brokered India Pakistan Military Understanding gvd

ಭಾರತ-ಪಾಕ್‌ ಕದನ ವಿರಾಮಕ್ಕೆ ನನ್ನ ಮಧ್ಯಸ್ಥಿಕೆ: 8ನೇ ಬಾರಿ ಹೇಳಿದ ಟ್ರಂಪ್‌

May 23, 2025, 4:34 AM IST

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ 8ನೇ ಬಾರಿ ಹೇಳಿದ್ದಾರೆ. 
 

Not blood but sindoor runs in my veins says PM Modi in Bikaner gvd

ನನ್ನಲ್ಲಿ ಈಗ ಸಿಂದೂರ ಹರಿಯುತ್ತಿದೆ, ಇದು ಭಾರತದ ಹೊಸ ರೂಪ: ಪ್ರಧಾನಿ ಮೋದಿ

May 23, 2025, 4:25 AM IST

ಪಾಕಿಸ್ತಾನದ ವಿರುದ್ಧ ಗುಡುಗು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಸಿಂದೂರವು ಗನ್‌ಪೌಡರ್ ಆದಾಗ ಏನಾಗುತ್ತದೆ ಎಂಬುದನ್ನು ದೇಶದ ಶತ್ರುಗಳು ಕಲಿತಿದ್ದಾರೆ. ಪಾಕಿಸ್ತಾನವು ಮಂಡಿಯೂರುವಂತೆ ಮಾಡಿದ ನಮ್ಮ ಪಡೆಗಳ ಕಾರ್ಯ ಶ್ಲಾಘನೀಯ’ ಎಂದು ಹೇಳಿದ್ದಾರೆ.
 

Suvendu Adhikari Leads Tiranga Yatra in Siliguri

BJP Leader Suvendu Adikari leads Tiranga Yatra in Siliguri

May 22, 2025, 8:19 PM IST

BJP Leader Suvendu Adikari leads Tiranga Yatra in Siliguri

Rahul Gandhi criticizes PM Modi on terrorism, Pakistan, and Trump mediation claims san

'ಕ್ಯಾಮೆರಾ ಮುಂದೆ ಮಾತ್ರವೇ ಯಾಕೆ ನಿಮ್ಮ ರಕ್ತ ಕುದಿಯುತ್ತದೆ..' ಮೋದಿಗೆ ಪ್ರಶ್ನೆ ಮಾಡಿದ ರಾಹುಲ್‌ ಗಾಂಧಿ!

May 22, 2025, 8:14 PM IST

ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು, ರಾಹುಲ್ ಗಾಂಧಿ ಭಯೋತ್ಪಾದನೆ, ಪಾಕಿಸ್ತಾನದ ಹೇಳಿಕೆ ಮತ್ತು ಭಾರತ-ಪಾಕಿಸ್ತಾನದ ನಡುವಿನ ಮಧ್ಯಸ್ಥಿಕೆಯ ಬಗ್ಗೆ ಟ್ರಂಪ್ ಹೇಳಿಕೆಗಳ ಬಗ್ಗೆ ಪ್ರಶ್ನೆಗಳ ಸರಮಾಲೆಯನ್ನೇ ಹಾಕಿದ್ದಾರೆ.

Why Shahbaz Sharif Made Asim Munir Field Marshal Pakistan Army Chief's Biggest Fear Revealed rav

ಶೆಹಬಾಜ್ ಷರೀಫ್‌ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಮಾಡಿದ್ದೇಕೆ? ಪಾಕ್ ಸೇನಾ ಮುಖ್ಯಸ್ಥನ ದೊಡ್ಡ ಭಯ ರಿವೀಲ್!

May 22, 2025, 7:19 PM IST

ಆಪರೇಷನ್ ಸಿಂದೂರ್‌ನಲ್ಲಿ ಹೀನಾಯ ಸೋಲಿನ ನಂತರವೂ ಪಾಕಿಸ್ತಾನ ಸರ್ಕಾರವು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಿದೆ. ಈ ನಿರ್ಧಾರವು ರಾಜಕೀಯ ಒಳಸುಳಿಗಳು ಮತ್ತು ಸೇನೆಯ ಪ್ರಾಬಲ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

PM Modi Bikaner Visit Highlights Temple Visit Railway Projects Warning to Pakistan san

'ಸಿಂದೂರ ಗನ್‌ಪೌಡರ್‌ ಆಗಿ ಬದಲಾದ್ರೆ ಏನಾಗುತ್ತೆ ಅಂತಾ ಗೊತ್ತಾಯ್ತಲ್ಲ..' ಬಿಕಾನೇರ್‌ನಲ್ಲಿ ಪಾಕಿಸ್ತಾನಕ್ಕೆ ಮೋದಿ ವಾರ್ನಿಂಗ್‌!

May 22, 2025, 4:51 PM IST

PM Modi Rajasthan Visit LIVE Updates: ಪ್ರಧಾನಿ ಮೋದಿ ಬಿಕಾನೇರ್‌ನಲ್ಲಿ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದರು ಮತ್ತು ಭಯೋತ್ಪಾದನೆಗೆ ಆಶ್ರಯ ನೀಡಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಅವರು ಬಿಕಾನೇರ್‌ಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದರು ಮತ್ತು ಕರ್ಣಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿದರು.

India orders Pakistani embassy official to leave country mrq

ಪಾಕ್ ರಾಜತಾಂತ್ರಿಕನಿಗೆ ಶಾಕ್ ಕೊಟ್ಟ ಭಾರತ; ಕೊಟ್ಟಿದ್ದು ಒಂದೇ ದಿನ ಅವಕಾಶ

May 22, 2025, 8:40 AM IST

ಭಾರತ ಸರ್ಕಾರವು ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರನ್ನು ದೇಶ ಬಿಡಲು ಆದೇಶಿಸಿದೆ. ಅನಧಿಕೃತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ, ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಪ್ರಾಯ ರೂಪಿಸಲು ಭಾರತ ಸರ್ವಪಕ್ಷಗಳ ನಿಯೋಗಗಳನ್ನು ವಿವಿಧ ದೇಶಗಳಿಗೆ ಕಳುಹಿಸುತ್ತಿದೆ.

6 killed in bomb attack on school bus in Balochistan mrq

ಬಲೂಚಿಸ್ತಾನದ ಶಾಲಾ ಬಸ್‌ ಮೇಲೆ ಬಾಂಬ್ ದಾಳಿಯಲ್ಲಿ 6 ಸಾವು; ಮತ್ತೆ ಹಸಿ ಸುಳ್ಳು ಹೇಳಿದ ಪಾಕ್

May 22, 2025, 8:10 AM IST

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಶಾಲಾ ಬಸ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.

Spy YouTuber Jyoti Malhotra expressed her desire to marry a Pakistani man mrq

ಪಾಕಿಸ್ತಾನಿಯನ್ನು ಮದುವೆಯಾಗುವ ಆಸೆ ಹೊರ ಹಾಕಿದ್ಳು ಜ್ಯೋತಿ

May 22, 2025, 7:58 AM IST

ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಅಧಿಕಾರಿಯೊಂದಿಗೆ ಸಂಪರ್ಕ ಹೊಂದಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ. ಭಾರತದ ವಿರುದ್ಧ ಗೂಢಚಾರಿಕೆ ಆರೋಪದಡಿ ಬಂಧಿತಳಾಗಿರುವ ಜ್ಯೋತಿ, ಪಾಕಿಸ್ತಾನದಲ್ಲಿ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

What Is Field Marshal Rank India and Pakistan Who got this highest military post full list san

ಸೇನೆಯ ಪರಮೋಚ್ಚ ಗೌರವ ಫೀಲ್ಡ್ ಮಾರ್ಷಲ್ ಎಂದರೇನು? ಭಾರತ-ಪಾಕ್‌ನಲ್ಲಿ ಯಾರಿಗೆಲ್ಲಾ ಸಿಕ್ಕಿದೆ?

May 21, 2025, 6:18 PM IST

ಪಾಕಿಸ್ತಾನ ಸರ್ಕಾರವು ತನ್ನ ಸೇನಾ ಮುಖ್ಯಸ್ಥ ಜನರಲ್ ಆಸೀಮ್ ಮುನೀರ್ ಅವರಿಗೆ ಫೀಲ್ಡ್ ಮಾರ್ಷಲ್ ಗೌರವವನ್ನು ನೀಡಿದೆ. ಈ ಹುದ್ದೆಯ ಮಹತ್ವ ಮತ್ತು ಭಾರತ-ಪಾಕ್ ಸೇನಾ ಉದ್ವಿಗ್ನತೆಯಲ್ಲಿ ಆಸೀಮ್ ಮುನೀರ್ ಪಾತ್ರವನ್ನು ಈ ಲೇಖನ ವಿವರಿಸುತ್ತದೆ.

Operation Sindoor was going on KKR cricketer parents were in Pakistan occupied Kashmir san

ಆಪರೇಷನ್‌ ಸಿಂದೂರ ದಾಳಿ ವೇಳೆ ನನ್ನ ಪೋಷಕರು PoK ಅಲ್ಲಿದ್ದರು: ಭಯಾನಕ ಘಟನೆ ಬಿಚ್ಚಿಟ್ಟ ಕೆಕೆಆರ್‌ ಸ್ಟಾರ್‌ ಪ್ಲೇಯರ್‌

May 21, 2025, 5:12 PM IST

2025 ರ ಐಪಿಎಲ್ ಸಮಯದಲ್ಲಿ ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ತಮಗಾದ ಭಯಾನಕ ಅನುಭವವನ್ನು ಇಂಗ್ಲೆಂಡ್‌ನ ಮೊಯಿನ್ ಅಲಿ ಹಂಚಿಕೊಂಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ದಾಳಿಯ ಸಮಯದಲ್ಲಿ ಅವರ ಪೋಷಕರು ಅಲ್ಲಿದ್ದ ಕಾರಣ ಆತಂಕಕ್ಕೊಳಗಾಗಿದ್ದರು.

Operation Sindoor IAF PL 15E Missile US China Japan India Pakistan san

Operation Sindoor ವೇಳೆ ಧ್ವಂಸವಾದ ಚೀನಾದ PL-15E ಅವಶೇಷಕ್ಕೆ ಭಾರಿ ಬೇಡಿಕೆ, ಭಾರತಕ್ಕೆ ಮನವಿ ಮಾಡಿದ 7 ದೇಶಗಳು!

May 21, 2025, 11:52 AM IST

ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಪಡೆಯು ಪಾಕಿಸ್ತಾನ ಹಾರಿಸಿದ ಚೀನಾ ನಿರ್ಮಿತ PL-15E ಕ್ಷಿಪಣಿಯನ್ನು ನಾಶಪಡಿಸಿತು. ಕ್ಷಿಪಣಿಯ ಅವಶೇಷಗಳನ್ನು ಅಧ್ಯಯನ ಮಾಡಲು ಹಲವು ದೇಶಗಳು ಆಸಕ್ತಿ ತೋರಿಸಿವೆ.

Travel Vloggers Diary Reveals Deep Ties with Pakistani Intelligence Network

Travel Vloggers Diary: ಪಾಕಿಸ್ತಾನ ಪರ ಗೂಢಚಾರಿಕೆ ಮಾಡಿ ಸಿಕ್ಕಿಬಿದ್ದ ಜ್ಯೋತಿ ಮಲ್ಹೋತ್ರಾ ಡೈರಿ ತುಂಬಾ ಪ್ರಣಯ ಮತ್ತು..!

May 21, 2025, 11:41 AM IST

ಪಾಕಿಸ್ತಾನ ಪರ ಗೂಢಚಾರಿಕೆ ಆರೋಪದ ಮೇಲೆ ಬಂಧಿತಳಾಗಿರುವ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾಳ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡೈರಿಯಲ್ಲಿ ಆಕೆ ಏನು ಬರೆದಿದ್ದಾಳೆ ನೊಡಿ...

IB chief Tapan Deka's tenure extended by 1 year Zee Biha' channel hacked by Pakistanis mrq

ಐಬಿ ಮುಖ್ಯಸ್ಥ ತಪನ್‌ ಡೇಕಾ ಅಧಿಕಾರಾವಧಿ 1 ವರ್ಷ ವಿಸ್ತರಣೆ; ಪಾಕಿಸ್ತಾನಿಗಳಿಂದ 'ಝೀ ಬಿಹಾರ' ಚಾನೆಲ್ ಹ್ಯಾಕ್ 

May 21, 2025, 8:22 AM IST

ಭಾರತ-ಪಾಕ್‌ ಕದನದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರವು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ಗೆ ಫೀಲ್ಡ್‌ ಮಾರ್ಷಲ್‌ ಪದವಿ ನೀಡಿದೆ. ಐಬಿ ಮುಖ್ಯಸ್ಥ ತಪನ್‌ ಡೇಕಾ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಪಾಕಿಸ್ತಾನಿ ಹ್ಯಾಕರ್‌ಗಳು 'ಝೀ ಬಿಹಾರ' ಚಾನೆಲ್‌ ಅನ್ನು ಹ್ಯಾಕ್‌ ಮಾಡಿದ್ದಾರೆ.