ಉಗ್ರರು ನುಸುಳಿರುವ ಸುಳ್ಳು ಮಾಹಿತಿ: ಮಾಜಿ ಯೋಧನ ಬಂಧನ

ರಾಜ್ಯದಲ್ಲಿ ಉಗ್ರರು ನುಸುಳಿದ್ದಾರೆ, ಶ್ರೀಲಂಕಾ ಮಾದರಿಯಲ್ಲಿ ಬಾಂಬ್ ಸ್ಪೋಟ ನಡೆಯಲಿದೆ ಎಂದು ಕರೆ ಮಾಡಿ 7 ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದ್ದ ಮಾಜಿ ಸೈನಿಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ತಾನು ಪ್ರತಿನಿತ್ಯ ಧ್ಯಾನ ಮಾಡುತ್ತೇನೆ, ಆಗ ನನ್ನ ಮನಸ್ಸಿಗೆ ಈ ರೀತಿ ಹೊಳೆಯಿತು ಎಂದು ಆತ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾನೆ.

Share this Video
  • FB
  • Linkdin
  • Whatsapp

Related Video