ಚಿಕ್ಕಬಾಣಾವರ ಕೆರೆಯಲ್ಲಿ ನೊರೆ: ಕೆಮಿಕಲ್‌ ಮಿಶ್ರಿತ ನೀರಿನಿಂದ ಅವಾಂತರ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಂಗಳೂರಿನ ಜನರು ಹೈರಾಣಾಗಿದ್ದು, ಇದೀಗ ಕೆರೆಯ ನೊರೆಯಿಂದ ಬೇಸತ್ತು ಹೋಗಿದ್ದಾರೆ. ಚಿಕ್ಕಬಾಣಾವರ ಕೆರೆಯ ನೀರಿನಲ್ಲಿ ರಾಶಿ-ರಾಶಿ ನೊರೆ ಉಕ್ಕಿ ಬರುತ್ತಿದ್ದು, ಬೆಳ್ಳಂದೂರು ಕೆರೆಯಂತಾಗುತ್ತಿದೆ.

Share this Video
  • FB
  • Linkdin
  • Whatsapp

ಬಿಡುವಿಲ್ಲದೆ ಮಳೆಯಿಂದ ಬಸವಳಿದ ಬೆಂಗಳೂರಿನ ಜನರಿಗೆ ಇದೀಗ ಚಿಕ್ಕ ಬಾಣಾವರ ಕೆರೆಯ ನೊರೆ ಮತ್ತೊಂದು ಸಮಸ್ಯೆಯನ್ನು ತಂದೊಡ್ಡಿದೆ. ನೊರೆಯಿಂದ ಸುತ್ತಮುತ್ತ ಭಾರೀ ವಾಸನೆಯು ಉಂಟಾಗಿದ್ದು, ಇದರಿಂದ ಸ್ಥಳೀಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇನ್ನು ಸಪ್ತಗಿರಿ ಆಸ್ಪತ್ರೆ ಮತ್ತು ಫ್ಯಾಕ್ಟರಿಯ ಕೆಮಿಕಲ್‌ ನೀರಿನಿಂದ ಕೆರೆಯಲ್ಲಿ ನೊರೆ ಉಕ್ಕಿ ಹರಿಯುತ್ತಿದೆ.

‘ಭಾರತ್‌ ಫೈಬರ್‌’ ಫ್ರಾಂಚೈಸಿಗೆ ಬಿಎಸ್‌ಎನ್‌ಎಲ್‌ ಆಹ್ವಾನ

Related Video