ಬಿಜೆಪಿಯಲ್ಲಿ ‘ರಾಮ’ನಿಗೆ ವನವಾಸ? ಬಳ್ಳಾರಿಗೆ ಬರ್ತಾರೆ ಹೊಸ ಬಾಸ್?

ಚುನಾವಣೆಗೆ ಮುನ್ನ ಡಿಸಿಎಂ ಎಂದೇ ಬಿಂಬಿತರಾಗಿದ್ದ ಶ್ರೀರಾಮುಲು ಈಗ ಬಿಜೆಪಿಯಲ್ಲಿ ಮೂಲೆಗುಂಪಾಗುತ್ತಿದ್ದಾರಾ? ಮೊದಲು ಡಿಸಿಎಂ ಹುದ್ದೆಯನ್ನು ನಿರಾಕರಿಸಲಾಯ್ತು. ಪ್ರತಿಭಟನೆ ನಡೆಸಿಯೂ ಪ್ರಯೋಜನವಾಗಲಿಲ್ಲ. ಈಗ ಅವರಿಗೆ ಮತ್ತೊಂದು ಅವಕಾಶವನ್ನು ನಿರಾಕರಿಸಲಾಗಿದೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.16): ಚುನಾವಣೆಗೆ ಮುನ್ನ ಡಿಸಿಎಂ ಎಂದೇ ಬಿಂಬಿತರಾಗಿದ್ದ ಶ್ರೀರಾಮುಲು ಈಗ ಬಿಜೆಪಿಯಲ್ಲಿ ಮೂಲೆಗುಂಪಾಗುತ್ತಿದ್ದಾರಾ? ಮೊದಲು ಡಿಸಿಎಂ ಹುದ್ದೆಯನ್ನು ನಿರಾಕರಿಸಲಾಯ್ತು. ಪ್ರತಿಭಟನೆ ನಡೆಸಿಯೂ ಪ್ರಯೋಜನವಾಗಲಿಲ್ಲ. ಈಗ ಅವರಿಗೆ ಮತ್ತೊಂದು ಅವಕಾಶವನ್ನು ನಿರಾಕರಿಸಲಾಗಿದೆ. ಏನದು ಹೊಸ ಬೆಳವಣಿಗೆ? ಈ ಸ್ಟೋರಿ ನೋಡಿ...

Related Video