ಸ್ವೀಟಿ ಕರೆದಳು ಅಂತ ಹೋದವನಿಗೆ ಬಿಗ್​ ಶಾಕ್​​! ಫೋನ್‌ನಲ್ಲಿತ್ತು 10ಕ್ಕೂ ಹೆಚ್ಚು ಹುಡುಗಿಯರ ವಿಡಿಯೋ!

ಬಡ ಕುಟುಂಬದ ಹೆಣ್ಣು ಮಕ್ಕಳನ್ನೇ ಟಾರ್ಗೆಟ್​ ಮಾಡ್ತಿದ್ದ. ಪ್ರೀತಿ-ಪ್ರೇಮದ ಬಲೆ ಬೀಸುತ್ತಿದ್ದ. ಅವಕಾಶ ಸಿಕ್ಕಿದ್ರೆ ಆ ಕಿರಾತಕ ಹೆಣ್ಣುಮಕ್ಕಳನ್ನ ಮಂಚಕ್ಕೂ ಕರೆದುಬಿಡ್ತಿದ್ದ. ಖಾಸಗಿ ವಿಡಿಯೋಗಳನ್ನ ಮಾಡಿಕೊಂಡು ಬ್ಲ್ಯಾಕ್​ಮೇಲ್​ ಮಾಡ್ತಿದ್ದ. ಅದರೆ ಇವನ ಆಟ ಅವತ್ತಿಗೆ ಕೊನೆಯಾಗಿತ್ತು

Share this Video
  • FB
  • Linkdin
  • Whatsapp

ಆತ ಸಿವಿಲ್​​ ಕಂಟ್ರಾಕ್ಟರ್. ಸಿಕ್ಕ ಸಣ್ಣ ಪುಟ್ಟ ಕಾಂಟ್ರಾಕ್ಟ್​ಗಳನ್ನ ಒಪ್ಪಿಕೊಂಡು ದುಡ್ಡು ಮಾಡ್ತಿದ್ದ. ಇನ್ನೂ ವಯಸ್ಸು 57 ವರ್ಷ. ಮನೆಯಲ್ಲಿ ಹೆಂಡತಿ ಮಕ್ಕಳು. ಮೊಮ್ಮಕ್ಕಳ ಜೊತೆ ಹಾಯಾಗಿದ್ದ. ಕೆಲಸದಲ್ಲೂ ನೆಮ್ಮದಿ. ಮನೆಯಲ್ಲಿ ಶಾಂತಿ, ಇನ್ನೇನು ಬೇಕು ಈ ವಯಸ್ಸಿಗೆ. ಆದ್ರೆ ಆವತ್ತು ಒಂದು ಹುಡುಗಿ ಕರೆದಳು ಅಂತ ಆಕೆಯ ಹಿಂದೆ ಹೋಗಿಬಿಟ್ಟ ಅಷ್ಟೇ. ಇವತ್ತು ಆ ಹುಡುಗಿ ಸಹವಾಸಕ್ಕೆ ಹೋಗಿದಕ್ಕೆ ಲಕ್ಷ ಲಕ್ಷ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕೂತು ಬಿಟ್ಟಿದ್ದಾನೆ.

ಅಷ್ಟಕ್ಕೂ ಆ ಕಂಟ್ರಾಕ್ಟರ್ ಹೋಗಿದ್ದು ಯಾವ ಹುಡುಗಿ ಹಿಂದೆ? ಯಾಕಾಗಿ ಹೋಗಿದ್ರು? ಆಕೆಯಿಂದ ಲಕ್ಷ ಲಕ್ಷ ಕಳೆದುಕೊಂಡಿದ್ದೇಗೆ? ಸ್ವೀಟಿ ಹಿಂದೆ ಹೋದ ಅಂಕಲ್​​ನ ಬರ್ಬಾದ್​​ ಕಥೆಯೇ ಇವತ್ತಿನ ಎಫ್​.ಐ.ಆರ್

Related Video