ವಿಜಯಪುರದಲ್ಲಿ ಐವರ ಮೇಲೆ ಕೊರೋನಾ ಪಾಸಿಟೀವ್ ಶಂಕೆ; ಹೋಂ ಕ್ವಾರಂಟೈನ್‌ನಲ್ಲಿ

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಐವರ ಮೇಲೆ ಕೊರೋನಾ ಶಂಕೆ ವ್ಯಕ್ತವಾಗಿದೆ. ವೃದ್ಧೆ ಕುಟುಂಬದ ಜೊತೆ ಐವರು ನಿಕಟ ಸಂಬಂಧ ಹೊಂದಿದ್ದರು. ಮಾಹಿತಿ ಪಡೆದ ಆರೋಗ್ಯ ಇಲಾಖೆ ಐವರನ್ನು ಅಂಬುಲೆನ್ಸ್‌ನಲ್ಲಿ ಕರೆದೊಯ್ದು ಕ್ವಾರಂಟೈನ್‌ನಲ್ಲಿಟ್ಟಿದೆ. ಐವರು ಶಂಕಿತರ ಗಂಟಲು ದ್ರವ ಪಡೆದು ಪರೀಕ್ಷೆಗೆ ರವಾನಿಸಲಾಗಿದೆ. 
 

Share this Video
  • FB
  • Linkdin
  • Whatsapp
ವಿಜಯಪುರ (ಏ. 14): ಜಿಲ್ಲೆಯಲ್ಲಿ ಮತ್ತೆ ಐವರ ಮೇಲೆ ಕೊರೋನಾ ಶಂಕೆ ವ್ಯಕ್ತವಾಗಿದೆ. ವೃದ್ಧೆ ಕುಟುಂಬದ ಜೊತೆ ಐವರು ನಿಕಟ ಸಂಬಂಧ ಹೊಂದಿದ್ದರು. ಮಾಹಿತಿ ಪಡೆದ ಆರೋಗ್ಯ ಇಲಾಖೆ ಐವರನ್ನು ಅಂಬುಲೆನ್ಸ್‌ನಲ್ಲಿ ಕರೆದೊಯ್ದು ಕ್ವಾರಂಟೈನ್‌ನಲ್ಲಿಟ್ಟಿದೆ. ಐವರು ಶಂಕಿತರ ಗಂಟಲು ದ್ರವ ಪಡೆದು ಪರೀಕ್ಷೆಗೆ ರವಾನಿಸಲಾಗಿದೆ. ಪ್ರತಿ ಮನೆ ಮನೆಗೆ ತೆರಳಿ ಆರೋಗ್ಯ ಇಲಾಖೆ ಸಿಬ್ಬಂದಿ ಸರ್ವೇ ಕಾರ್ಯ ನಡೆಸಿದ್ದಾರೆ. ಇದುವರೆಗೂ ಒಟ್ಟು 3 ಸಾವಿರ ಕುಟುಂಬವನ್ನು ಸರ್ವೇ ಮಾಡಿದೆ. 

ಗೌರಿ ಬಿದನೂರು ನಗರ ಸಂಪೂರ್ಣ ಸೀಲ್‌ಡೌನ್; ಅಗತ್ಯ ವಸ್ತುಗಳು ಮನೆ ಮನೆಗೆ ಪೂರೈಕ

Related Video